ಉ: 73-ಶಾಂತಿ ನಿವಾಸ - ಒಂದು ಸುಂದರ ಅನುಭವ!
- ಉ: 73-ಶಾಂತಿ ನಿವಾಸ - ಒಂದು ಸುಂದರ ಅನುಭವ! By: madhu_s1 (Jun 27 2007 - 11:22am)
- ಉ: 73-ಶಾಂತಿ ನಿವಾಸ - ಒಂದು ಸುಂದರ ಅನುಭವ! By: ಶಿವ (Jun 25 2007 - 7:05pm)
- ಉ: 73-ಶಾಂತಿ ನಿವಾಸ - ಒಂದು ಸುಂದರ ಅನುಭವ! By: mahesha (Jun 25 2007 - 7:09pm)
- ಉ: 73-ಶಾಂತಿ ನಿವಾಸ - ಒಂದು ಸುಂದರ ಅನುಭವ! By: mahesha (Jun 25 2007 - 6:53pm)
- ಉ: 73-ಶಾಂತಿ ನಿವಾಸ - ಒಂದು ಸುಂದರ ಅನುಭವ! By: veena (Jun 25 2007 - 5:03pm)
- ಉ: 73-ಶಾಂತಿ ನಿವಾಸ - ಒಂದು ಸುಂದರ ಅನುಭವ! By: arunhegde (Jun 25 2007 - 5:11pm)

RSS:
ಉ: 73-ಶಾಂತಿ ನಿವಾಸ - ಒಂದು ಸುಂದರ ಅನುಭವ!
"ರೀಮೇಕ್, ಸ್ವಮೇಕ್‍ಗಳೆಂಬ ಚರ್ಚೆಯನ್ನು ಬದಿಗೊತ್ತಿ"
ಆಹ್, ಅದೇ ನನ್ನ ಕಯ್ಯಲ್ಲಿ ಮಾಡಕ್ಕೆ ಆಗಲ್ವಲ್ಲ ಅರುಣ್?
ಹೃಷಿಕೇಶ್ ಮುಖರ್ಜಿ ಅವರ ಕ್ಲಾಸಿಕ್ ಚಿತ್ರವನ್ನು ರೀಮೇಕ್ ಮಾಡಲು ಹೊರಟಿದ್ದೇ ಅಕ್ಷಮ್ಯ ಎಂದು ನಾನು ವಾದಿಸುತ್ತೇನೆ. ಈ ವಿಷಯದಲ್ಲಿ ನನ್ನ ವಿಚಾರಗಳು ತುಸು ಕಠಿಣ ಎಂದು ಬಲ್ಲೆ. ಆದರೆ ನೀವೇ ಹೇಳಿ, ಕನ್ನಡ ಸಿನೆಮಾ ವೀಕ್ಷಕರು ಪ್ರಪಂಚದ ಬೇರೆ ಸಿನೆಮಾ ನೊಡೋದೇ ಇಲ್ಲ ಅಂತ ಹೇಗೆ ಅಸ್ಯೂಮ್ ಮಾಡಿಕೊಳ್ತಾರೆ ಸುದೀಪ್ ಅಂಥ ೦.೦% ಸ್ವಂತಿಕೆ ಇರುವ "ನಿರ್ದೇಶಕರು"? ಸ್ವಾತಿ ಮುತ್ತು, ಆಟೊಗ್ರಾಫ್, ಈಗ ಶಾಂತಿ ನಿವಾಸ. ನನಗೆ ಯೋಚಿಸಿದರೆ ಜಿಗುಪ್ಸೆ ಆಗತ್ತೆ. What a waste of talent, if any!?
ಬಾವರ್ಚಿ ಚಿತ್ರ ಬಂದರೆ ಟೀವಿ ನಲ್ಲಿ, ಮಾಡೊ ಕೆಲಸ ಬಿಟ್ಟು ಬಂದು ನೋಡ್ತೀವಿ, ಅದೇ ಶಾಂತಿ ನಿವಾಸಕ್ಕೂ ಅನ್ವಯಿಸುತ್ತಾ? ನೀವು ಇಷ್ಟು ಹೇಳಿದ್ದೀರಲ್ಲ ಅಂತ ಚಿತ್ರ ನೋಡಿ ಬಂದು ನನ್ನ ಪ್ರಶ್ನೆಗೆ ನಾನೆ ಉತ್ತರಿಸುತ್ತೇನೆ.