ಉ: ಅವನತಿಗೊಳ್ಳುತ್ತಿರುವ ನಮ್ಮ ಸಾಮಾಜಿಕ ಚಳುವಳಿಗಳು
- ಉ: ಅವನತಿಗೊಳ್ಳುತ್ತಿರುವ ನಮ್ಮ ಸಾಮಾಜಿಕ ಚಳುವಳಿಗಳು By: ಶ್ರೀಶಕಾರಂತ (Jun 27 2007 - 12:13pm)
- ಉ: ಅವನತಿಗೊಳ್ಳುತ್ತಿರುವ ನಮ್ಮ ಸಾಮಾಜಿಕ ಚಳುವಳಿಗಳು By: aithalsandy (Jun 26 2007 - 8:05pm)
- ಉ: ಅವನತಿಗೊಳ್ಳುತ್ತಿರುವ ನಮ್ಮ ಸಾಮಾಜಿಕ ಚಳುವಳಿಗಳು By: jaiguruji (Jun 26 2007 - 9:01pm)

RSS:
ಉ: ಅವನತಿಗೊಳ್ಳುತ್ತಿರುವ ನಮ್ಮ ಸಾಮಾಜಿಕ ಚಳುವಳಿಗಳು
ಏನ್ ಸ್ವಾಮಿ,
ದಲಿತ್ರು, ಸಮಾಜವಾದಿ ಚಳುವಳಿ ಅ೦ತ ಇದ್ದೋರಿಗೆ, ಇದ್ದಕ್ಕಿದ್ದ೦ತೆ ಭೈರಪ್ಪ್ನೋರು ಯಾಕೆ ಜ್ಞಾಪಕಕ್ಕೆ ಬ೦ದ್ರು ಅ೦ತಿನಿ....
ನಿಮ್ಮ ಚಳುವಳಿ ಅವರ ವಿರುದ್ಧ ಸಾಗುತ್ತಾ...ದಿಕ್ಕು ತಪ್ಪಿರುವುದನ್ನು ಮಾತ್ರ ನೀವು ಗಮನಿಸಲೇ ಇಲ್ವಲ್ಲ.....
ಸಾನೆ ಬುದ್ಧಿವ೦ತ್ರು ಬುಡಿ ನೀವು!!!
-- ಶ್ರೀಶ ಕಾರಂತ