ಉ: ಪಣಂಬೂರಿನಲ್ಲಿ ಸೂರ್ಯ ಸಮುದ್ರವನ್ನು ಚುಂಬಿಸಲು ಹೊರಟಾಗ...
- ಉ: ಪಣಂಬೂರಿನಲ್ಲಿ ಸೂರ್ಯ ಸಮುದ್ರವನ್ನು ಚುಂಬಿಸಲು ಹೊರಟಾಗ... By: venkatesh (Jun 27 2007 - 2:38pm)
- ಉ: ಪಣಂಬೂರಿನಲ್ಲಿ ಸೂರ್ಯ ಸಮುದ್ರವನ್ನು ಚುಂಬಿಸಲು ಹೊರಟಾಗ... By: srinivasps (Jun 27 2007 - 3:43pm)
- ಉ: ಪಣಂಬೂರಿನಲ್ಲಿ ಸೂರ್ಯ ಸಮುದ್ರವನ್ನು ಚುಂಬಿಸಲು ಹೊರಟಾಗ... By: venkatesh (Jun 27 2007 - 11:07pm)
- ಉ: ಪಣಂಬೂರಿನಲ್ಲಿ ಸೂರ್ಯ ಸಮುದ್ರವನ್ನು ಚುಂಬಿಸಲು ಹೊರಟಾಗ... By: srinivasps (Jun 28 2007 - 12:38am)
- ಉ: ಪಣಂಬೂರಿನಲ್ಲಿ ಸೂರ್ಯ ಸಮುದ್ರವನ್ನು ಚುಂಬಿಸಲು ಹೊರಟಾಗ... By: venkatesh (Jun 27 2007 - 11:07pm)
- ಉ: ಪಣಂಬೂರಿನಲ್ಲಿ ಸೂರ್ಯ ಸಮುದ್ರವನ್ನು ಚುಂಬಿಸಲು ಹೊರಟಾಗ... By: srinivasps (Jun 27 2007 - 3:43pm)

RSS:
ಉ: ಪಣಂಬೂರಿನಲ್ಲಿ ಸೂರ್ಯ ಸಮುದ್ರವನ್ನು ಚುಂಬಿಸಲು ಹೊರಟಾಗ...
ಅದೇ ಜೀವನದ ಸತ್ಯವಲ್ಲವೆ. ಒಲವು, ಪ್ರೀತಿ, ಪ್ರೇಮಗಳು ಕೊನೆಗೊಳ್ಳುವುದು ಆ ಪ್ರೀತಿಯ ಲೇಪನದಿಂದಲೇ.
ನಾಚಿಕೆ, ಇದ್ದರೆ ಅದು ಇನ್ನೂ ಮಧುರತೆಯನ್ನು ನೀಡುವುದರಲ್ಲಿ ಸಂಶಯವಿಲ್ಲ !
ಈ ಪ್ರತಿದಿನ ಕಾರ್ಯಕ್ರಮ ತಪ್ಪದೆ ಯುಗ-ಯುಗಾಂತರಗಳಿಂದ ನಡೆದಿದೆಯಲ್ಲ. ಇಂದಿಗೂ ಅದರ ನವಿರಾದ ಭಾವನೆಗಳು ಎಲ್ಲ ರಸಿಕರನ್ನೂ ಕಾಡುತ್ತವೆ. ಅಲ್ಲವೆ ?