ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಉ: ನನ್ನ ಮೊದಲ ಬ್ಲಾಗು !

June 29, 2007 - 10:24am — radha.kh

ಉ: ನನ್ನ ಮೊದಲ ಬ್ಲಾಗು !

radha.kh's picture

ಪ್ರತಿಕ್ರಿಯೆಗೆ ಧನ್ಯವಾದಗಳು. ನನ್ನ ಬರಹ ನೆಗೆಟಿವ್ ಇಂಪ್ರೆಷನ್ ಕೊಡುತ್ತೆ ಻ನ್ನೋದು ಸರಿ. ನಾನು ಬರೆಯುವ ಮೊದಲು ಸೂಕ್ಷ್ಮವಾಗಿ ಗಮನಿಸಲಿಲ್ಲ. ಸಲಹೆಗೆಗಾಗಿ ಧನ್ಯವಾದಗಳು. ಸೋಮಾರಿತನ ಸ್ವಲ್ಪ ಮಟ್ಟಿಗೆ ಹಾಗೂ ಇತರ ಕೆಲಸದ ನಡುವೆ ಬಿಡುವಾಗುವೊದೋ ಇಲ್ಲವೋ ಎನ್ನುವುದು ನನ್ನ ಅನುಮಾನವಾಗಿತ್ತು. ಇರಲಿ. ಸೋಮಾರಿತನವೆನ್ನುವುದೂ ಒಂದು ಘನತೆಯೇನೋ ಎಂಬ ಮಟ್ಟಿಗೆ ನಾವು ಮಾತನಾಡುತ್ತಿರುವುದು ನಿಜ. ಅದು ಬದಲಾಗಬೇಕೆಂಬುದೂ ನಿಜ. ನಾನು ಆ ವಗಱಕ್ಕೆ ಸೇರಿದವಳಲ್ಲ. ಸಾಧಾರಣವಾಗಿ ಒಂದಲ್ಲ ಒಂದು ಕೆಲಸದ ಒತ್ತಡ ಿದ್ದೇ ಇರುತ್ತದೆ. ಆದರೆ ಬ್ಲಾಗು ಬರೆಯಲು ಸಮಯ ಹೊಂದಿಸಿಕೊಳ್ಳಲು ಪ್ರಯತ್ನ ಮಾಡಬೇಕಷ್ಟೇ. ನೋಡೋಣ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ನನ್ನ ಮೊದಲ ಬ್ಲಾಗು ! By: radha.kh (4 replies) June 28, 2007 - 8:32pm
  • ಉ: ನನ್ನ ಮೊದಲ ಬ್ಲಾಗು ! By: srivathsajoshi (Jun 29 2007 - 3:36am)
    • ಉ: ನನ್ನ ಮೊದಲ ಬ್ಲಾಗು ! By: radha.kh (Jun 29 2007 - 10:24am)
      • ಉ: ನನ್ನ ಮೊದಲ ಬ್ಲಾಗು ! By: srinivasps (Jun 29 2007 - 11:54am)
      • ಉ: ನನ್ನ ಮೊದಲ ಬ್ಲಾಗು ! By: ASHOKKUMAR (Jun 29 2007 - 10:32am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 28, 2008 - 10:04pm
  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
  • kalpana
    ಉ: ಹೆಂಗಸರಲ್ಲಿ ಇರವ ಕನ್ನಡತನದ ಅರಿವಿನ ಕೊರತೆ
    August 28, 2008 - 9:38pm
  • srivathsajoshi
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 9:10pm
  • cmariejoseph
    ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
    August 28, 2008 - 9:09pm
  • ASHOKKUMAR
    ಉ: ಐಪಿಟಿವಿ:ಅಂತರ್ಜಾಲ ಮೂಲಕ ದೂರದರ್ಶನ
    August 28, 2008 - 9:04pm
  • ASHOKKUMAR
    ಉ: ಕನ್ನಡ ವಿಕಿಪೀಡಿಯಾ
    August 28, 2008 - 8:44pm
  • ASHOKKUMAR
    ಉ: ಬಂಗಾರದ ಅರಮನೆ
    August 28, 2008 - 8:40pm
  • cmariejoseph
    ಉ: ಕನ್ನಡ ವಿಕಿಪೀಡಿಯಾ
    August 28, 2008 - 8:34pm
  • spkolle
    ಉ: ಬಂಗಾರದ ಅರಮನೆ
    August 28, 2008 - 8:13pm
ಇನ್ನಷ್ಟು


ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ

— ದೇವರ ದಾಸಿಮಯ್ಯ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator