ನನಗೆ ತಿಳಿದಂತೆ ಲಿನಕ್ಸ ಇದಕ್ಕೆ ಸರಿಯಾದ ಉತ್ತರ. ಈಗಾಗಲೆ ಈ ದಿಸೆಯಲ್ಲಿ ತುಂಬಾ ಪ್ರಯತ್ನಗಳು ನಡೆದಿವೆ. ನಾವು ಮಾಡಬೇಕಾಗಿರುವುದು ಬರೀ ಕರಾರುವಕ್ಕಾದ ಭಾಷಾಂತರ. ನೀವು ಇದರಲ್ಲಿ ಪಾಲ್ಗೊಳ್ಳಿ.
ಲಿನಕ್ಸ್ ನಲ್ಲಿ ಇದು ಖಂಡಿತ ಸಾಧ್ಯ!
ಈಗಾಗಲೇ 'ಸಂಪೂರ್ಣ ಕನ್ನಡ'ದಲ್ಲಿ 'ಮೈತ್ರಿ' ಎಂಬ ಲಿನಕ್ಸ್ ವಿತರಣೆಯನ್ನು ನನ್ನ ಸ್ನೇಹಿತ ಪಮ್ರಿ ಹೊರ ತಂದಿದ್ದಾರೆ. ಬೇಕಿದ್ದರೆ ಒಂದು ಪ್ರತಿ ಅವರಿಂದ ಕೇಳಿ ಪಡೆದುಕೊಳ್ಳಿ. ಆದರೆ ನೆನಪಿರಲಿ... ಈ ಆವೃತ್ತಿ ಲಿನಕ್ಸ್ ಉಪಯೋಗಿಸಿ ಬಲ್ಲವರಿಗೆ ಮಾತ್ರ.
ಬರುವ ದಿನಗಳಲ್ಲಿ ಎಲ್ಲರೂ ಸಹಯೋಗ ನೀಡಿದರೆ, ಉಬುಂಟುವನ್ನ ಸಂಪೂರ್ಣವಾಗಿ ಕನ್ನಡದಲ್ಲಿ ಹೊರತರಬಹುದು.
translate.sampada.net ಸದ್ಯಕ್ಕೆ ಲಭ್ಯವಿಲ್ಲ. ಅಲ್ಲಿ ಉಪಯೋಗಿಸುತ್ತಿದ್ದ ಸ್ಕ್ರಿಪ್ಟ್‌ನಲ್ಲಿ ಒಂದಷ್ಟು ತೊಂದರೆಗಳಿದ್ದವದ್ದರಿಂದ ಕಾರಣಾಂತರಗಳಿಂದ ತೆಗೆಯಲೇಬೇಕಾಯಿತು. ಆದಷ್ಟು ಬೇಗ 'ಸಂಪದ'ಕ್ಕೆ ಅಂಟಿಕೊಂಡಂತೆಯೇ (ಒಂದೇ ಲಾಗಿನ್ ಉಪಯೋಗಿಸುವ) ಒಂದು translation interface ಹೊರತರಲಾಗುವುದು.
ಸಂಪೂರ್ಣ ಕನ್ನಡದಲ್ಲಿ ಆಪರೇಟಿಂಗ್ ಸಿಸ್ಟಮ್

--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"