ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಒ೦ದು ಕೌತುಕ!

June 29, 2007 - 3:31pm — mahesha

ಉ: ಒ೦ದು ಕೌತುಕ!

mahesha's picture

ಧನ್ಯವಾದ.. !

ಈ ಕೆಳಗಿನ ಮಾತುಗಳಲ್ಲಿ ಕುಹುಕ, ವ್ಯಂಗ್ಯ, ತಮಾಷೆ, ಯಾವುದೂ ಇಲ್ಲ. ಅವನ್ನು ಹೇಗಿದೆಯೋ ಹಾಗೆ ಇವೆ. ಅಚ್ಚಕನ್ನಡದಲ್ಲಿ ಬರೆದಿಲ್ಲ ಅಂತ ನನಗೆ ಗೊತ್ತಿದೆ.
------------------------------------------------------------------------------------------

ನಾನು 'ಹಿಂದು ಸಿದ್ದಾಂತ' ಏನು ಎಂದು ಕೇಳಿದ್ದೇ ದೊಡ್ಡ ತಪ್ಪಾಗಿದೆ ಎಂಬಂತೆ ಐತಾಳರು, ಪ್ರಚಂಚರು ಹೇಳಿಬಿಟ್ಟಿದ್ದಾರೆ. ಅವರಿಗೆ ನಾನು ಹೃನ್ಮನದಿಂದ ಚಿರಋಣಿ.

'ನಾವು ಯಾವುದನ್ನು ನಂಬುವೆವೂ, ಅದು ಏನು ಎಂದು ತಿಳಿಯಬೇಕು' ಎಂದು ಓದಿದ ನೆನಪು. ನಾನು 'ಹಿಂದು' ಕರೆಯಿಸಿಕೊಳ್ಳವುದರಿಂದೇ, ನನಗೆ ಇದರ ಬಗ್ಗೆ ಆಸಕ್ತಿ ಇದೆ.

ನನಗೆ ಒಬ್ಬರು ಕರೆ ಮಾಡಿ 'ನೀನು ಯಾಕೆ ಹಿಂದು ಸಿದ್ದಾಂತವನ್ನು ಪ್ರಶ್ನಿಸುವೆ, ಮುಸ್ಲಿಮ್ ಧರ್ಮವನ್ನು ಪ್ರಶ್ನಿಸು' ಎಂದಿದ್ದರು. ಅದಕ್ಕೆ ನಾನು ಮೊದಲು ನನ್ನನ್ನು ಈ ಧರ್ಮಕ್ಕೆ ಸೇರಿರುವವನು ಎಂದು ಮಂದಿ ಕರೆಯುವರಲ್ಲ, ಆ ಧರ್ಮವನ್ನು ತಿಳಿಯುವೆನು ಎಂದಿದ್ದೆ.

ನನಗೆ ದಿಟವಾಗಿ ಬೇಸರ ತಂದ ಸಂಗತಿ, ಈ ಮಾತುಕತೆ "ವೈಯಕ್ತಿಕ ನಿಂದನೆ", 'ಹೆಸರಿಡುವಿಕೆ"ಯಲ್ಲಿ ಮುಗಿದುದು.

ಯಾರಾದರೂ 'ಹಿಂದು ಸಿದ್ದಾಂತ' ಏನು ಅಂದರೆ ಅದಕ್ಕೆ ಉತ್ತರವೀಯ್ಯಬೇಕಾದುದು, ಹಿಂದು ಎಂದು ಹೇಳಿಕೊಳ್ಳವುವರಿಗೆ ಬರಬೇಕು ಅಂತ ಅಂದುಕೊಂಡಿದ್ದು ತಪ್ಪಾಗಿದೆ.

"ಒಟ್ಟಿನಲ್ಲಿ ನಾನು ಹಿಂದು 'ಅಂತೆ' ಹಾಗೆ ಎಲ್ಲರೂ ಕರೆಯುವರು. ಆದರೆ ನನ್ನನ್ನು ಕೇಳಬೇಡಿ 'ನನಗೆ ನಾನು ಏಕೆ ಹಿಂದು, ಹಿಂದು ಅಂದರೆ ಏನು ಅಂತ ಗೊತ್ತಿಲ್ಲ" ಎಂದು ಹೇಳವ ಪಾಡು ನನ್ನದು(ನಮ್ಮದು).

ಐತಾಳರು ಮತ್ತು ಪ್ರಪಂಚರು, ಮತ್ತೆ ಹಲವು ನನ್ನ ಮಾತುಗಳಿಂದ ಬಲು ಬೇಸರಪಟ್ಟುಕೊಂಡು ನಂದುಕೊಂಡಿದ್ದಾರೆ ಎಂದು ಎಣಿಸಿ, ಅವರ 'ನಂದುಕೊಂಡದಕ್ಕೆ' ನಾನು ಮರುಗುವೆನು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಒ೦ದು ಕೌತುಕ! By: prapancha (89 replies) June 26, 2007 - 10:55am
  • ಉ: ಒ೦ದು ಕೌತುಕ! By: muralihr (Jun 29 2007 - 4:58pm)
    • ಉ: ಒ೦ದು ಕೌತುಕ! By: shivannakc (Jun 29 2007 - 5:21pm)
      • ಉ: ಒ೦ದು ಕೌತುಕ! By: mahesha (Jun 29 2007 - 5:29pm)
        • ಉ: ಒ೦ದು ಕೌತುಕ! By: shivannakc (Jun 29 2007 - 5:36pm)
          • ಉ: ಒ೦ದು ಕೌತುಕ! By: mahesha (Jun 29 2007 - 7:02pm)
  • ಉ: ಒ೦ದು ಕೌತುಕ! By: muralihr (Jun 29 2007 - 4:58pm)
  • ಉ: ಒ೦ದು ಕೌತುಕ! By: radha.kh (Jun 29 2007 - 10:49am)
  • ಉ: ಒ೦ದು ಕೌತುಕ! By: radha.kh (Jun 29 2007 - 10:49am)
    • ಉ: ಒ೦ದು ಕೌತುಕ! By: mahesha (Jun 29 2007 - 11:47am)
      • ಉ: ಒ೦ದು ಕೌತುಕ! By: aithalsandy (Jun 29 2007 - 1:51pm)
        • ಉ: ಒ೦ದು ಕೌತುಕ! By: prapancha (Jun 29 2007 - 2:15pm)
          • ಉ: ಒ೦ದು ಕೌತುಕ! By: mahesha (Jun 29 2007 - 2:50pm)
            • ಉ: ಒ೦ದು ಕೌತುಕ! By: muralihr (Jun 29 2007 - 3:14pm)
              • ಉ: ಒ೦ದು ಕೌತುಕ! By: mahesha (Jun 29 2007 - 3:36pm)
                • ಉ: ಒ೦ದು ಕೌತುಕ! By: uniquesupri (Jun 30 2007 - 1:25am)
                  • ಉ: ಒ೦ದು ಕೌತುಕ! By: mahesha (Jun 30 2007 - 10:15am)
                    • ಉ: ಒ೦ದು ಕೌತುಕ! By: muralihr (Jun 30 2007 - 11:18am)
                      • ಉ: ಒ೦ದು ಕೌತುಕ! By: mahesha (Jun 30 2007 - 2:28pm)
                        • ಉ: ಒ೦ದು ಕೌತುಕ! By: muralihr (Jun 30 2007 - 3:38pm)
                    • ಉ: ಒ೦ದು ಕೌತುಕ! By: muralihr (Jun 30 2007 - 11:18am)
                • ಉ: ಒ೦ದು ಕೌತುಕ! By: uniquesupri (Jun 30 2007 - 1:18am)
                • ಉ: ಒ೦ದು ಕೌತುಕ! By: muralihr (Jun 29 2007 - 3:50pm)
                  • ಉ: ಒ೦ದು ಕೌತುಕ! By: shivannakc (Jun 29 2007 - 4:37pm)
                    • ಉ: ಒ೦ದು ಕೌತುಕ! By: mahesha (Jun 29 2007 - 7:09pm)
                    • ಉ: ಒ೦ದು ಕೌತುಕ! By: prapancha (Jun 29 2007 - 4:43pm)
                  • ಉ: ಒ೦ದು ಕೌತುಕ! By: mahesha (Jun 29 2007 - 4:16pm)
                    • ಉ: ಒ೦ದು ಕೌತುಕ! By: muralihr (Jun 29 2007 - 4:44pm)
                      • ಉ: ಒ೦ದು ಕೌತುಕ! By: mahesha (Jun 29 2007 - 5:03pm)
                        • ಉ: ಒ೦ದು ಕೌತುಕ! By: muralihr (Jun 29 2007 - 9:42pm)
                          • ಉ: ಒ೦ದು ಕೌತುಕ! By: mahesha (Jun 29 2007 - 9:57pm)
                    • ಉ: ಒ೦ದು ಕೌತುಕ! By: shivannakc (Jun 29 2007 - 4:42pm)
                      • ಉ: ಒ೦ದು ಕೌತುಕ! By: mahesha (Jun 29 2007 - 5:06pm)
                • ಉ: ಒ೦ದು ಕೌತುಕ! By: muralihr (Jun 29 2007 - 3:49pm)
              • ಉ: ಒ೦ದು ಕೌತುಕ! By: prapancha (Jun 29 2007 - 3:23pm)
            • ಉ: ಒ೦ದು ಕೌತುಕ! By: prapancha (Jun 29 2007 - 2:59pm)
              • ಉ: ಒ೦ದು ಕೌತುಕ! By: mahesha (Jun 29 2007 - 3:06pm)
                • ಉ: ಒ೦ದು ಕೌತುಕ! By: prapancha (Jun 29 2007 - 3:12pm)
                  • ಉ: ಒ೦ದು ಕೌತುಕ! By: mahesha (Jun 29 2007 - 3:31pm)
                    • ಉ: ಒ೦ದು ಕೌತುಕ! By: uniquesupri (Jun 30 2007 - 1:10am)
                      • ಉ: ಒ೦ದು ಕೌತುಕ! By: mahesha (Jun 30 2007 - 10:30am)
                        • ಉ: ಒ೦ದು ಕೌತುಕ! By: uniquesupri (Jun 30 2007 - 10:42am)
                          • ಉ: ಒ೦ದು ಕೌತುಕ! By: mahesha (Jun 30 2007 - 2:44pm)
                            • ಉ: ಒ೦ದು ಕೌತುಕ! By: ವೈಭವ (Jun 30 2007 - 9:16pm)
                      • ಉ: ಒ೦ದು ಕೌತುಕ! By: mahesha (Jun 30 2007 - 10:05am)
                    • ಉ: ಒ೦ದು ಕೌತುಕ! By: prapancha (Jun 29 2007 - 3:44pm)
                      • ಉ: ಒ೦ದು ಕೌತುಕ! By: mahesha (Jun 29 2007 - 4:05pm)
        • ಉ: ಒ೦ದು ಕೌತುಕ! By: mahesha (Jun 29 2007 - 2:11pm)
          • ಉ: ಒ೦ದು ಕೌತುಕ! By: aithalsandy (Jun 29 2007 - 2:49pm)
            • ಉ: ಒ೦ದು ಕೌತುಕ! By: mahesha (Jun 29 2007 - 2:59pm)
              • ಉ: ಒ೦ದು ಕೌತುಕ! By: aithalsandy (Jun 29 2007 - 4:58pm)
                • ಉ: ಒ೦ದು ಕೌತುಕ! By: mahesha (Jun 29 2007 - 5:25pm)
                • ಉ: ಒ೦ದು ಕೌತುಕ! By: muralihr (Jun 29 2007 - 5:04pm)
                  • ಉ: ಒ೦ದು ಕೌತುಕ! By: mahesha (Jun 29 2007 - 5:11pm)
        • ಉ: ಒ೦ದು ಕೌತುಕ! By: mahesha (Jun 29 2007 - 2:02pm)
  • ಉ: ಒ೦ದು ಕೌತುಕ! By: mahesha (Jun 26 2007 - 7:28pm)
    • ಉ: ಒ೦ದು ಕೌತುಕ! By: radha.kh (Jun 29 2007 - 11:00am)
    • ಉ: ಒ೦ದು ಕೌತುಕ! By: uniquesupri (Jun 28 2007 - 12:40am)
      • ಉ: ಒ೦ದು ಕೌತುಕ! By: mahesha (Jun 29 2007 - 11:42am)
  • ಉ: ಒ೦ದು ಕೌತುಕ! By: ಶ್ರೀನಿವಾಸ ವೀ. ಬ೦ಗೋಡಿ (Jun 26 2007 - 5:49pm)
    • ಉ: ಒ೦ದು ಕೌತುಕ! By: prapancha (Jun 27 2007 - 10:40am)
    • ಉ: ಒ೦ದು ಕೌತುಕ! By: ramesh-m (Jun 26 2007 - 6:13pm)
      • ಉ: ಒ೦ದು ಕೌತುಕ! By: prapancha (Jun 27 2007 - 11:33am)
        • ಉ: ಒ೦ದು ಕೌತುಕ! By: mahesha (Jun 27 2007 - 11:38am)
          • ಉ: ಒ೦ದು ಕೌತುಕ! By: prapancha (Jun 27 2007 - 11:58am)
            • ಉ: ಒ೦ದು ಕೌತುಕ! By: mahesha (Jun 27 2007 - 12:22pm)
              • ಉ: ಒ೦ದು ಕೌತುಕ! By: aithalsandy (Jun 27 2007 - 1:57pm)
                • ಉ: ಒ೦ದು ಕೌತುಕ! By: prapancha (Jun 27 2007 - 2:13pm)
                  • ಉ: ಒ೦ದು ಕೌತುಕ! By: mahesha (Jun 27 2007 - 3:50pm)
                    • ಉ: ಒ೦ದು ಕೌತುಕ! By: prapancha (Jun 27 2007 - 3:58pm)
                      • ಉ: ಒ೦ದು ಕೌತುಕ! By: mahesha (Jun 27 2007 - 5:08pm)
                  • ಉ: ಒ೦ದು ಕೌತುಕ! By: mahesha (Jun 27 2007 - 3:49pm)
              • ಉ: ಒ೦ದು ಕೌತುಕ! By: prapancha (Jun 27 2007 - 12:44pm)
                • ಉ: ಒ೦ದು ಕೌತುಕ! By: mahesha (Jun 27 2007 - 12:55pm)
                  • ಉ: ಒ೦ದು ಕೌತುಕ! By: prapancha (Jun 27 2007 - 1:07pm)
                    • ಉ: ಒ೦ದು ಕೌತುಕ! By: mahesha (Jun 27 2007 - 1:27pm)
                      • ಉ: ಒ೦ದು ಕೌತುಕ! By: prapancha (Jun 27 2007 - 1:52pm)
                        • ಉ: ಒ೦ದು ಕೌತುಕ! By: mahesha (Jun 27 2007 - 3:54pm)
                          • ಉ: ಒ೦ದು ಕೌತುಕ! By: prapancha (Jun 27 2007 - 4:04pm)
                            • ಉ: ಒ೦ದು ಕೌತುಕ! By: mahesha (Jun 27 2007 - 4:59pm)
                              • ಉ: ಒ೦ದು ಕೌತುಕ! By: uniquesupri (Jun 28 2007 - 12:33am)
                                • ಉ: ಒ೦ದು ಕೌತುಕ! By: mahesha (Jun 28 2007 - 10:59am)
                                  • ಉ: ಒ೦ದು ಕೌತುಕ! By: uniquesupri (Jun 29 2007 - 9:00am)
                                  • ಉ: ಒ೦ದು ಕೌತುಕ! By: mahesha (Jun 28 2007 - 11:19am)
                              • ಉ: ಒ೦ದು ಕೌತುಕ! By: prapancha (Jun 27 2007 - 5:09pm)
                                • ಉ: ಒ೦ದು ಕೌತುಕ! By: mahesha (Jun 27 2007 - 5:19pm)
                                  • ಉ: ಒ೦ದು ಕೌತುಕ! By: prapancha (Jun 27 2007 - 5:39pm)
                                    • ಉ: ಒ೦ದು ಕೌತುಕ! By: mahesha (Jun 27 2007 - 5:57pm)
                          • ಉ: ಒ೦ದು ಕೌತುಕ! By: mahesha (Jun 27 2007 - 3:55pm)
                • ಉ: ಒ೦ದು ಕೌತುಕ! By: mahesha (Jun 27 2007 - 12:51pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:42am
  • anivaasi
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 2:32am
  • anivaasi
    ಉ: ವಾಪಾಸ್ ಬಂದುಬಿಟ್ಟೆ...!
    October 12, 2008 - 2:25am
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 10:14pm
  • ಚನ್ನಬಸವಪುತ್ತೂರ್ಕರ್
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 9:40pm
  • rajeshnaik111
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 9:25pm
  • vijayp
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 9:20pm
  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
ಇನ್ನಷ್ಟು


ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator