ಉ: ಮೂರ್ತಿ ಅನಾವರಣ, ಅಸೂಯೆ ಅನಂತ !
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: pvvivek (Jun 29 2007 - 12:05am)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ramesh-m (Jun 29 2007 - 4:25pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: phmd (Jun 29 2007 - 6:31pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ramesh-m (Jul 1 2007 - 1:25pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: jaiguruji (Jul 2 2007 - 11:57am)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ramesh-m (Jul 2 2007 - 4:34pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: keshavamurali (Jul 2 2007 - 5:02pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ramesh-m (Jul 2 2007 - 4:34pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: keshavamurali (Jul 2 2007 - 10:09am)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: muralihr (Jul 2 2007 - 12:30pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: mahesha (Jul 2 2007 - 6:09pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ಶ್ರೀನಿಧಿ (Jul 2 2007 - 6:41pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: mahesha (Jul 2 2007 - 6:49pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ಶ್ರೀನಿಧಿ (Jul 2 2007 - 7:05pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: mahesha (Jul 2 2007 - 7:15pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ಶ್ರೀನಿಧಿ (Jul 2 2007 - 7:57pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: mahesha (Jul 2 2007 - 8:05pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ಶ್ರೀನಿಧಿ (Jul 2 2007 - 7:57pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: mahesha (Jul 2 2007 - 7:15pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ಶ್ರೀನಿಧಿ (Jul 2 2007 - 7:05pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: mahesha (Jul 2 2007 - 6:49pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ಶ್ರೀನಿಧಿ (Jul 2 2007 - 6:41pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: keshavamurali (Jul 2 2007 - 2:41pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ramesh-m (Jul 2 2007 - 4:35pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: muralihr (Jul 2 2007 - 5:27pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ಶ್ರೀನಿಧಿ (Jul 2 2007 - 5:57pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: aithalsandy (Jul 2 2007 - 8:19pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ಶ್ರೀನಿಧಿ (Jul 2 2007 - 5:57pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: muralihr (Jul 2 2007 - 5:27pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ramesh-m (Jul 2 2007 - 4:35pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: mahesha (Jul 2 2007 - 6:09pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: muralihr (Jul 2 2007 - 12:03pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: muralihr (Jul 2 2007 - 12:30pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: jaiguruji (Jul 2 2007 - 11:57am)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ramesh-m (Jul 1 2007 - 1:25pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: phmd (Jun 29 2007 - 6:31pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ramesh-m (Jun 29 2007 - 4:25pm)
- ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: radha.kh (Jun 28 2007 - 8:36pm)

RSS:
ಉ: ಮೂರ್ತಿ ಅನಾವರಣ, ಅಸೂಯೆ ಅನಂತ !
ಪ್ರತಾಪ ಸಿಂಹ ಎಂಬ ತಥಾಕಥಿತ ಕಾಲಮಿಸ್ಟರ ಮತ್ತು ವಿಕ್ರಮ ಎಂಬ ಪತ್ರಿಕೆಗಳ ವಿಶ್ವಾಸಾರ್ಹತೆ ಎಷ್ಟು ಎಂಬುದರ ಬಗ್ಗೆ ನನಗೆ ಪ್ರಶ್ನೆಗಳಿವೆ. ವಿಕ್ರಮ ಎಂಬ ಆರ್ ಎಸ್ ಎಸ್ ಮುಖವಾಣಿ ತನ್ನ ಹುಟ್ಟಿನಿಂದ ಈವರೆಗೂ ಪ್ರತಿಪಾದಿಸುತ್ತಾ ಬಂದ ಮೌಲ್ಯ ಎಂಥದು ಎಂಬುದರ ಬಗ್ಗೆ ಬುದ್ಧಿ ಇರುವ ಎಲ್ಲರಿಗೂ ತಿಳಿದಿದೆ. ದಲಿತರ ಮಾರಣ ಹೋಮಕ್ಕೆ ಯಾವತ್ತೂ ಪ್ರತಿಕ್ರಿಯಿಸದ ಈ ಪತ್ರಿಕೆ ಭೈರಪ್ಪನವರು ಬರೆದ ಒಂದು ಮೂರನೇ ದರ್ಜೆ ಕಾದಂಬರಿಯನ್ನು ಇತಿಹಾಸ ಎಂದು ಹೇಳಲು ಹೊರಟಿದೆ. ಇದನ್ನು ಇತಿಹಾಸವಲ್ಲ ಎಂದವರನ್ನು ವೈಯಕ್ತಿಕವಾಗಿ ಟೀಕಿಸುತ್ತಿದೆ. ಅನಂತಮೂರ್ತಿಯವರು ಭೈರಪ್ಪನವರ ವೈಯಕ್ತಿಕವಾಗಿ ಯಾವ ಮಾತುಗಳನ್ನಾಡಿದ್ದಾರೆ ಎಂಬುದನ್ನು ಅವರ ಭಾಷಣದ ಆಡಿಯೋ ಮತ್ತು ಅದರ ಬರೆಹ ರೂಪದ ಸಾರಾಂಶವನ್ನು ಮತ್ತೆ ಮತ್ತೆ ಓದಿ ಖಚಿತ ಪಡಿಸಿಕೊಂಡೆ.
ಅನಂತಮೂರ್ತಿ ಭೈರಪ್ಪನವರ ಜತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಅವರದ್ದೊಂದು ಕಾದಂಬರಿ ತನಗೆ ಇಷ್ಟವಾಗಿದ್ದನ್ನೂ ಹೇಳಿದ್ದಾರೆ. ಹಾಗೆಯೇ ಅವರ ಇಷ್ಟವಾಗದ ಕಾದಂಬರಿಗಳ ಬಗ್ಗೆಯೂ ಮಾತನಾಡಿದ್ದಾರೆ. ಅನಂತಮೂರ್ತಿ ಅವರು ಹೇಳಿರುವ ಮಾತುಗಳಲ್ಲಿ ಹೊಸತೇನೂ ಇಲ್ಲ. ಅವರ ಸನ್ನಿವೇಶ ಎಂಬ ಬರೆಹಗಳ ಸಂಕಲನದಲ್ಲಿಯೇ ಭೈರಪ್ಪನವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಈ ಭಾಷಣದಲ್ಲಿ ಹೇಳಿರುವ ಅಭಿಪ್ರಾಯಗಳನ್ನು ಸುಮಾರು 25-30 ವರ್ಷಗಳ ಹಿಂದೆಯೇ ಹೇಳಿದ್ದರು. ಅನಂತಮೂರ್ತಿ ಭೈರಪ್ಪನವರ ವೈಯಕ್ತಿಕ ಟೀಕೆ ಮಾಡಿದ್ದಾರೆ ಎಂದು ಇಲ್ಲಿ ಅಬ್ಬರಿಸುತ್ತಿರುವ ಎಲ್ಲರೂ ಆ ಟೀಕೆಗಳು ಯಾವುದು ಎಂದು ಹೇಳುತ್ತಿಲ್ಲ. ಇದು ಪಕ್ಕಾ ಆರ್ ಎಸ್ ಎಸ್ ತಂತ್ರ.
ರಮೇಶ್ ಸಮಗಾರ