ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರ. ಐ.ಇ. ನಲ್ಲಿ ಪಾಪ್‍ಅಪ್ ಬ್ಲಾಕ್ ಮಾಡಿದ್ದೆ. ಫಾಯರ್ ಫಾಕ್ಸ್‍ನಲ್ಲಿ ಇದರ ಲಭ್ಯ ಇರೋದು ತಿಳಿದಿರಲಿಲ್ಲ. ಈಗ ತಾನೇ ಜಾಹೀರಾತುಗಳು ನನ್ನ ಪಿಸಿ ಪರದೆ ಮೇಲೆ ಬರದ ಹಾಗೆ ತಡೆದಿರುವೆ. ಒಂದು ದೊಡ್ಡ ತಲೆನೋವು ಕಡಿಮೆ ಮಾಡಿದ್ದೀರ.
ಒಳ್ಳೆಯ ಕೆಲಸಗಳು ಮುಂದುವರೆಯಲಿ. ಮುಂದಿನ ಭಾಗದಲ್ಲಿ ಏನು ಬರಬಹುದೆಂಬ ನಿರೀಕ್ಷೆಯಲ್ಲಿರುವೆ.
ಉಪಯುಕ್ತ ಮಾಹಿತಿ

ವಂದನೆಗಳೊಂದಿಗೆ
---
ತವಿಶ್ರೀನಿವಾಸ