ಪಾಪ ರಕ್ತ ಬರುವ ಹಾಗೇ ತನ್ನ ಭಕ್ತನನ್ನು ಹೊಡೆಯುವ ದೈವ ಶಿವನನ್ನು ಬಿಟ್ಟೂ ಮತ್ತೊಬ್ಬನಿಲ್ಲಾ. ಅದಕ್ಕೆ ಈ ದೇವರುಗಳನ್ನು ಪೂಜಿಸುವ ಗೊಡವೆಗೆ ಹೋಗಿಲ್ಲಾ.
ಸಿವ ಸಿವಾ!! ಹಿಂಗಲ್ಲ ಅನ್ನೋರ್‍ನ ಸಿವ ಸುಮ್ಕೆ ಬಿಡಕ್ಕಿಲ್ಲ. ಮುರುಳಿ ಆತ್ಮ.. ನಿಮ್ಗೆ ಏನೋ ಗರಚಾರ ಕಾದಯ್ತೆ!
ಕನ್ನಡದಲ್ಲಿ ಸಿವನ ಹೆಸರುಗಳು
ನಿಂಗ(ಲಿಂಗ), ಬೋರ(ಬೋಳ), ಮಲೆಯಪ್ಪ, ಮಲ್ಲಪ್ಪ, ಮಲ್ಲ, ಮಾದ, ಮಾದೇವ, ಮುಕ್ಕಣ್ಣ, ನಂಜ, ಬೆಟ್ಟಪ್ಪ, ಗುಡ್ಡಪ್ಪ, ಹಾವಪ್ಪ, ಈರ, ಬೀರ,
ಅಪ್ಪಗಳ ಜಾಗದಲ್ಲಿ ಅಯ್ಯಗಳೂ ಇವೆ.
ಪರಿಶುದ್ಧ ಜಲ
(ಚಿತ್ರ: ವಸಂತ ಕಜೆ)
ವಾರದ ಲೇಖನ ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ | ಭಾನು ತಣುವಾದಾನು; ಸೋಮ ಸುಟ್ಟಾನು || ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು | ಮೌನದಲಿ ಸಿದ್ಧನಿರು -- ಮಂಕುತಿಮ್ಮ ||
— ಡಿ ವಿ ಜಿ
ಉ: ಮೈಲಾರಲಿಂಗ