ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: kpbolumbu (Jul 2 2007 - 12:50pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: prapancha (Jul 2 2007 - 1:05pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: mahesha (Jul 2 2007 - 1:15pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: prapancha (Jul 2 2007 - 1:30pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: mahesha (Jul 2 2007 - 2:01pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: kpbolumbu (Jul 2 2007 - 8:52pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: kpbolumbu (Jul 2 2007 - 8:48pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: mahesha (Jul 2 2007 - 2:01pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: prapancha (Jul 2 2007 - 1:30pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: mahesha (Jul 2 2007 - 1:15pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: mahesha (Jul 2 2007 - 1:01pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: prapancha (Jul 2 2007 - 1:05pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: mahesha (Jul 2 2007 - 12:37pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: mahesha (Jul 2 2007 - 12:32pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: jaiguruji (Jul 2 2007 - 12:13pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: mahesha (Jul 2 2007 - 12:22pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: jaiguruji (Jul 2 2007 - 12:33pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: mahesha (Jul 2 2007 - 12:41pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: mahesha (Jul 2 2007 - 12:37pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: jaiguruji (Jul 2 2007 - 12:33pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: jaiguruji (Jul 2 2007 - 12:17pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: mahesha (Jul 2 2007 - 12:27pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: mahesha (Jul 2 2007 - 12:22pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: ವೈಭವ (Jul 1 2007 - 10:05pm)
- ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ.................... By: mahesha (Jul 2 2007 - 11:22am)

RSS:
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಕೇರಳದ ಕನ್ನಡಿಗ ಬಗ್ಗೆ ನನಗೆ ಅರಿವಿಲ್ಲ.!!
ಇದು ಬರೀ ಕನ್ನಡದ ಬಗ್ಗೆ ಬರೆದ ಬರಹವಲ್ಲ. ಬರಹದ ಹೆಸರೇ ಹೇಳುವಂತೇ "ಒರಿಯ, ಮಣಿಪುರಿ, ಡೋಗ್ರಿ, ಬಡಗಕನ್ನಡ( ಇದು ಕರ್ನಾಟಕದ ಕನ್ನಡಕ್ಕಿಂತ ಬೇರೆಯಾಗಿದೆ)" ಇಂತಹ ಸಣ್ಣಪುಟ್ಟ ನುಡಿಗಳು ಹೇಗೆ ಸಾಯುತ್ತಿವೆ ಎಂದು.
ನೀವು "ಕೇರಳ ಕನ್ನಡಿಗರ" ಬಗ್ಗೆ ಮಾಹಿತಿ ನೀಡುವ ಬರಹ ಬರೆದು, ಸೊಲ್ಲೆತ್ತಿ, ನಮ್ಮ ಬೆಂಬಲವಿದೆ.! ಬೇರೊಬ್ಬರು ಸೊಲ್ಲತ್ತಿಲ್ಲ ಎಂದು ಕಾಯಬೇಡಿರಿ!
ಆದರೆ ಕೇರಳದ ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಿವೆ ಎಂದು ಕೇಳಿದ್ದೇನೆ.
"ಬಡಗ" ಕನ್ನಡದ dialect. ಇದನ್ನು ನಾವು "ಕೊಡವ"ದ ಅಂತೆ ಬೇರೆ ನುಡಿಯೆಂದು ತಿಳಿಯಬೇಕು. ಕನ್ನಡದ ಉಳಿವಿಗೆ ಕರ್ನಾಟಕವಿದೆ. ಬಡಗ ನುಡಿಯ ಉಳಿವಿಗೆ ಏನಿದೆ, ಬಡಗ ಮಂದಿಯನ್ನು ಬಿಟ್ಟು?
ಕೊಡವನ್ನೂ ಕನ್ನಡದ ಕಿರುನುಡಿ-dialect ಎಂದು ಹಲವು ಬಗೆದಿದ್ದಾರೆ( ಗೊಂದಲವೂ ಇದೆ ). ಕೊಡವಕ್ಕೆ, ತುಳುವಿಗೆ ನಮ್ಮ ಕರ್ನಾಟಕದಲ್ಲಿ ನೆರವಿದೆ. ತುಳು ಅಕಾಡೆಮಿ ಇದಕ್ಕೆ ಪುರಾವೆ.
ಆದರೆ ತಮಿಳು ನಾಡಲ್ಲಿ ಬಡಗಕ್ಕೆ ಏನಂದರೆ ಏನೂ ನೆರವಿಲ್ಲ!