ಏನೋಪ್ಪ
- ಉ: ನನ್ನ ಮಗುವಿಗೊಂದು ಹೆಸರು ಕೊಡಿ By: suresh_k (Sep 6 2007 - 5:58pm)
- ಉ: ನನ್ನ ಮಗುವಿಗೊಂದು ಹೆಸರು ಕೊಡಿ By: suresh_k (Sep 6 2007 - 3:08pm)
- ಉ: ನನ್ನ ಮಗುವಿಗೊಂದು ಹೆಸರು ಕೊಡಿ By: mahesha (Sep 6 2007 - 3:16pm)
- ಉ: ನನ್ನ ಮಗುವಿಗೊಂದು ಹೆಸರು ಕೊಡಿ By: ಶ್ರೀನಿವಾಸ ವೀ. ಬ೦ಗೋಡಿ (Sep 6 2007 - 11:03am)
- ಉ: ನನ್ನ ಮಗುವಿಗೊಂದು ಹೆಸರು ಕೊಡಿ By: shubhasunil (Sep 5 2007 - 11:23pm)
- ಉ: ನನ್ನ ಮಗುವಿಗೊಂದು ಹೆಸರು ಕೊಡಿ By: ವೈಭವ (Jul 13 2007 - 6:34pm)
- ಉ: ನನ್ನ ಮಗುವಿಗೊಂದು ಹೆಸರು ಕೊಡಿ By: mahesha (Jul 13 2007 - 6:57pm)
- ಉ: ನನ್ನ ಮಗುವಿಗೊಂದು ಹೆಸರು ಕೊಡಿ By: ವೈಭವ (Sep 6 2007 - 8:12am)
- ಉ: ನನ್ನ ಮಗುವಿಗೊಂದು ಹೆಸರು ಕೊಡಿ By: mahesha (Jul 13 2007 - 6:58pm)
- ಉ: ನನ್ನ ಮಗುವಿಗೊಂದು ಹೆಸರು ಕೊಡಿ By: kpbolumbu (Sep 6 2007 - 11:20am)
- ಉ: ನನ್ನ ಮಗುವಿಗೊಂದು ಹೆಸರು ಕೊಡಿ By: mahesha (Jul 13 2007 - 6:57pm)
- ನಾಮದ ಬಲ! By: ismail (Nov 29 2005 - 4:17pm)
- ನಾಮಾನ್ವೇಷಣೆ ;) By: hpn (Nov 29 2005 - 12:25pm)
- [ಅನ್ಯ ವಿಷಯ] ಛಾಯಾ ಸುತ ಯಾರು? By: honnung (Nov 30 2005 - 9:51am)
- ಶನಿಕಾಟ By: pavanaja (Nov 30 2005 - 12:29pm)
- [ಅನ್ಯ ವಿಷಯ] ಛಾಯಾ ಸುತ ಯಾರು? By: honnung (Nov 30 2005 - 9:51am)
- ಹೆಸರುಗಳು By: pavanaja (Nov 27 2005 - 7:51pm)
- ಏನೋಪ್ಪ By: gvmt (Nov 26 2005 - 10:23pm)
- ಇನ್ನು ಮುಂದೆಯೂ ಹೀಗೆಯೇ ಒಂದರ ಹಿಂದೆ ಒಂದು ಬರಲಿ! By: Gopinath Rao (Nov 26 2005 - 6:33pm)
- ನಿಮ್ಮ ಹೆಂಡತಿಯ ಹೆಸರೇನು? By: pavanaja (Nov 26 2005 - 5:33pm)
- ಹ್ಹೆ ಹ್ಹೆ By: gvmt (Nov 26 2005 - 10:03pm)
- ಹೆಸರಿನ ರಿಜಿಸ್ಟ್ರೇಶನ್...? By: ismail (Nov 26 2005 - 3:39pm)
- ಹೆಸರು ಸುಲಭ. ಲೇಖನ ಕಷ್ಟ By: pavanaja (Nov 26 2005 - 5:37pm)
- ಹೆಸರು By: (Nov 28 2005 - 10:52pm)
- Re: ಹೆಸರು By: (Nov 29 2005 - 10:41am)
- ತರಲೆ ಐಡಿಯ ಅಲ್ಲಾ By: muralihr (Dec 1 2005 - 7:59am)
- ನಿಮ್ಮ ಗೆಳೆಯ By: gvmt (Dec 3 2005 - 10:56pm)
- ಓ ಕೆ, ಓ ಕೆ By: hpn (Dec 1 2005 - 2:26pm)
- ಇನ್ನೊಂದು ಸಲಹೆ... By: msanjay75 (Dec 1 2005 - 9:31pm)
- ತರಲೆ ಇರಲಾರದು By: gvmt (Nov 29 2005 - 9:05pm)
- ಎಲ್ಲಿ ಕೇಳಿದರು 'ಆದಿತ್ಯ' By: veenashiv (Nov 30 2005 - 11:17am)
- ತರಲೆ ಐಡಿಯ ಅಲ್ಲಾ By: muralihr (Dec 1 2005 - 7:59am)
- Re: ಹೆಸರು By: (Nov 29 2005 - 10:41am)
- ಹೆಸರು By: (Nov 28 2005 - 10:52pm)
- ಹೆಸರು ಸುಲಭ. ಲೇಖನ ಕಷ್ಟ By: pavanaja (Nov 26 2005 - 5:37pm)



RSS:
ಏನೋಪ್ಪ
ಈ ದುಬಾರಿ ಕಾಲದಲ್ಲಿ ಅ'ವ್ಯಯ' ಯಾರಿಗೆ ಬೇಡ? consider ಮಾಡಿ ನೋಡಿ. ಕೋದಂಡರಾಮ ಉದ್ದವಾಯಿತೆಂದು ಹೆದರಬೇಕಾಗಿಲ್ಲ - ಕಾಲಕ್ಕೆ ತಕ್ಕಂತೆ ಅದು 'ದಂಡ'ವೋ 'ಕೋಮ'ವೊ ಆಗಿ ನಿಮಗೂ ನಿಮ್ಮ ಮಗನಿಗೂ ಹಿತಮಧ್ಯಮವಾಗಿ ನಿಲ್ಲುತ್ತದೆ. ಬಾಣಭಟ್ಟ ಅಂದರೆ ನಿಮ್ಮ ಮಗನಿಗೆ ರೆಡೆಮೇಡ್ ಹೆಂಡತಿ ತಯರಾಗಿರುತ್ತಾಳೆ ("ಬಾಣಂ ವಲ್ಲಭನಕ್ಕುಮೆಂದು ಪಡೆದಾ ವಾಗ್ದೇವಿಗಬ್ಜೋದ್ಭವಂ ಜಾಣಿಂ ಬಾಣಿ ಎನಿಪ್ಪ ಪೆಸರಂ ಮುನ್ನಿತ್ತಂ") ಒಂದು ವೇಳೆ ನಿಮ್ಮ ಸೊಸೆಯನ್ನು ಹುಡುಕುವ ಕೆಲಸವನ್ನು ನಿಮ್ಮ ಮಗ ನಿಮ್ಮ ತಲೆಗೇ ಕಟ್ಟಿದರೆ ಇದು ಸುಲಭೋಪಾಯ. ಏನೇ ಆಗಲಿ, ನೀವು ಮಾತ್ರ ಪವನಜರ "ಶೇಂಗ" ಟ್ರಿಕ್ಕನ್ನು ಮಾಡಲಿಕ್ಕೆ ಹೋಗಬೇಡಿರಿ due to an unfortunate concatenation of circumstances
ವೆಂ.