ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ?
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: kannadakanda (May 24 2008 - 9:55am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 4 2007 - 5:32pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 4 2007 - 5:19pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 11:25pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ಸಂಗನಗೌಡ (Jul 4 2007 - 2:36pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 4 2007 - 3:54pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 4 2007 - 11:01am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 4 2007 - 10:48am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ಸಂಗನಗೌಡ (Jul 4 2007 - 2:36pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 3:15pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: Khavi (Jul 3 2007 - 6:31pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 4:06pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 3 2007 - 5:08pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: Khavi (Jul 3 2007 - 6:40pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 7:35pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: Khavi (Jul 3 2007 - 6:40pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 3 2007 - 5:08pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 12:18pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 12:41pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 11:21am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:25am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 2 2007 - 11:10pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 3 2007 - 9:16am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: srivathsajoshi (Jul 2 2007 - 5:29pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 2 2007 - 6:03pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hamsanandi (Jul 3 2007 - 1:08am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:19am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:20am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:19am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hamsanandi (Jul 3 2007 - 1:08am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 2 2007 - 6:03pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 2 2007 - 1:42pm)

RSS:
ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ?
ಜೋಶಿ/ಮಹೇಶ ಅವರೆ,
ನನಗೆ ತಿಳಿದ ಮಟ್ಟಿಗೆ, ಹಂಪಲು ಅನ್ನುವುದು ದ್ವಿರುಕ್ತಿ; ಹಂಪಲು ಅನ್ನುವುದಕ್ಕೆ ಅರ್ಥವಿಲ್ಲದೇ ಇಲ್ಲ.
ಹಣ್ಣು + ಫಲ -> ಹಂಪಲ ಆಗಿದೆ ; ಆಮೇಲೆ, ಹಣ್ಣು ಎನ್ನುವುದಕ್ಕೆ ಪ್ರಾಸವಾಗುವಂತೆ, ಉಕಾರಾಂತವಾಗಿದೆ.
ಇದು ತಂಗಳನ್ನ ಎನ್ನುವುದರ ತರಹವೇ.
ತಣಿದ ಕೂಳು -> ತಂಗಳು (ಆರಿದ ಅನ್ನ)
ಆದರೆ ತಂಗಳನ್ನ ಅನ್ನುವುದು, ಹಣ್ಣು ಹಂಪಲು ಅನ್ನುವುದೂ ರೂಡಿಯಲ್ಲಿ ನಿಂತುಬಿಟ್ಟಿವೆ.
-ಹಂಸಾನಂದಿ