ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ?
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: kannadakanda (May 24 2008 - 9:55am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 4 2007 - 5:32pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 4 2007 - 5:19pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 11:25pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ಸಂಗನಗೌಡ (Jul 4 2007 - 2:36pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 4 2007 - 3:54pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 4 2007 - 11:01am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 4 2007 - 10:48am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ಸಂಗನಗೌಡ (Jul 4 2007 - 2:36pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 3:15pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: Khavi (Jul 3 2007 - 6:31pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 4:06pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 3 2007 - 5:08pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: Khavi (Jul 3 2007 - 6:40pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 7:35pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: Khavi (Jul 3 2007 - 6:40pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 3 2007 - 5:08pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 12:18pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 12:41pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 11:21am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:25am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 2 2007 - 11:10pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 3 2007 - 9:16am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: srivathsajoshi (Jul 2 2007 - 5:29pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 2 2007 - 6:03pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hamsanandi (Jul 3 2007 - 1:08am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:19am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:20am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:19am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hamsanandi (Jul 3 2007 - 1:08am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 2 2007 - 6:03pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 2 2007 - 1:42pm)

RSS:
ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ?
ಮಹೇಶರೆ,
ಇಂಟರ್ನೆಟ್ಟಿನ ಜನ್ಮ 'ಜಾಲಾಡಿಸು'ತ್ತಿದ್ದಾಗ ಆಗೀಗ ಸಂಪದದ ಕಟ್ಟೆಯ ಮುಂದೆ ಓಡಾಡಿದ್ದರೂ, ನಾನು ಕಟ್ಟೆಯ ಮೇಲೆ ಕೂರಲು ಬಂದದ್ದು ಈಗಷ್ಟೇ. ಕನ್ನಡದ ಒರೆಗಳ (ಸಂಪದದ ಕಟ್ಟೆಯ ಮೇಲೆ ನಾನು ಕಲಿತ ಒರೆ ಇದು!) ಮೇಲೆ ಸಂಸ್ಕೃತ ಒರಗಿಕೊಂಡಿರುವುದರ ಬಗ್ಗೆ ನೀವೆಲ್ಲಾ ಒರೆದೂ ಒರೆದೂ ಇಟ್ಟಿದ್ದೀರಿ! ಈಗಾಗಲೇ ನುಡಿಯೊಳಗೆ ನೆಟ್ಟು ಕೂತ ಪರನುಡಿಗಳನ್ನು ಬುಡ ಅಡ್ಚಿ ಕೀಳುವ ಪ್ರಯತ್ನ, ಅಥವಾ ಮೇಲೆ ಬಿದ್ದ ನುಡಿಗಳನ್ನು ದೆರಳೆಯಂತೆ ಗುಡಿಸುವ ಪ್ರಯತ್ನದ ಬಗ್ಗೆಯೆಲ್ಲಾ ಓದುತ್ತಿದ್ದೇನೆ. ಒಂದು ಕಾಲದಲ್ಲಿ ಹೊರಗಿನಿಂದ ಬಂದ ನುಡಿಗಳಿಗೂ, ಈಗಲೂ ಬರುತ್ತಿರುವ ನುಡಿಗಳಿಗೂ ನಮ್ಮ ಹಿತ್ತಿಲಲ್ಲೇ ಬೀಜ ಹುಡುಕಿ ತೆಗೆಯುವ ಪ್ರಯತ್ನಗಳೆಲ್ಲಾ ನಡೆಯುತ್ತಿರುವ ಪ್ರಸಂಗದಲ್ಲಿ, ಅಂದರೆ ಹೊಸ (relative) ವಸ್ತು/ಕ್ರಿಯೆ/ಅನುಭವಗಳಿಗೆ ನಮ್ಮ ಮನೆಯೊಳಗಿನ ಅಟ್ಟದ ಮೂಲೆಯಲ್ಲೆಲ್ಲೋ ಧೂಳು ತಿನ್ನುತ್ತಿರಬಹುದಾದ, ವರ್ಲೆ ಹಿಡಿದು ಮಣ್ಣಾಗಿಹೋದ ಒರೆಗಳನ್ನೇ ಹುಡುಕಿ ತೆಗೆದು ತೊಳೆದು ಬಳಸುವ ಪ್ರಸಂಗದಲ್ಲಿ, ಒಂದೇ ಪದಕ್ಕೆ ಒಂದು ಸಣ್ಣ ಸಮುದಾಯದೊಳಗೇ ತುಂಬ ಬೇರೆಬೇರೆಯಾದ ಬಳಕೆಗಳಿರುವುದು ಸ್ವಲ್ಪ ಕಾಡುತ್ತದೆ.
Economy ಯ ಬಗ್ಗೆ ಮತ್ತೊಮ್ಮೆ ಬರೆಯುವೆ
ಹೆಣೆ