ಉ: ತಾಜ್ ಮಹಲ್ ಯಾಕೆ?
- ಉ: ತಾಜ್ ಮಹಲ್ ಯಾಕೆ? By: mahesha (Jul 2 2007 - 7:04pm)
- ಉ: ತಾಜ್ ಮಹಲ್ ಯಾಕೆ? By: smurthygr (Jul 2 2007 - 8:00pm)
- ಉ: ತಾಜ್ ಮಹಲ್ ಯಾಕೆ? By: ಶ್ರೀನಿಧಿ (Jul 2 2007 - 8:16pm)
- ಉ: ತಾಜ್ ಮಹಲ್ ಯಾಕೆ? By: veena (Jul 3 2007 - 2:03pm)
- ಉ: ತಾಜ್ ಮಹಲ್ ಯಾಕೆ? By: mahesha (Jul 2 2007 - 8:07pm)
- ಉ: ತಾಜ್ ಮಹಲ್ ಯಾಕೆ? By: shreekant.mishrikoti (Jul 3 2007 - 2:37pm)
- ಉ: ತಾಜ್ ಮಹಲ್ ಯಾಕೆ? By: ಶ್ರೀನಿಧಿ (Jul 2 2007 - 8:16pm)
- ಉ: ತಾಜ್ ಮಹಲ್ ಯಾಕೆ? By: smurthygr (Jul 2 2007 - 8:00pm)

RSS:
ಉ: ತಾಜ್ ಮಹಲ್ ಯಾಕೆ?
ಅ.ರಾ.ಸೇ ಅವರ ಶೀನಣ್ಣನ ರೋಮಾನ್ಸ್ ನಲ್ಲಿ ತಾಜ್ ಮಹಲ್ ಪ್ರಸ್ತಾಪ ಇದೆ.
ಮುಗಿಲಹಳ್ಳಿಯಿಂದ ಕೆಲವು ವ್ಯಾಪಾರಸ್ತರು ತೊಗ್ರಿಬೇಳೆ ಖರೀದಿಗೆ ಆಗ್ರಾಕ್ಕೆ ಹೋಗಿರ್ತಾರೆ . ಕಾರಣಾಂತರದಿಂದ ಅಲ್ಲಿ ತಿಂಗಳು ಕಾಲ ಇರುತ್ತಾರೆ . ಬೇಸತ್ತು ’ ಈ ಊರಲ್ಲಿ ತೊಗ್ರಿಬೇಳೆ ಬಿಟ್ಟು ಬೇರೇ ಏನೂ ಇಲ್ವೆ ?’ ಅಂತಾರೆ !
ಯಾರೋ ತಾಜ್ ಮಹಲ್ ನೋಡಿ ಬನ್ನಿ ಅಂತ ಸಜೆಸ್ಟ್ ಮಾಡ್ತಾರೆ.
’ನಮ್ಮೂರ ಕಾಳಮ್ಮನ ಗುಡಿ ಹಾಗಿರ್ಬೇಕು ’ ಅಂತ ಇವರ ಪ್ರತಿಕ್ರಿಯೆ!
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"