ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: (ಅಕ್ಷರ) ದುಃಖ ನಿವೇದನೆ.

July 3, 2007 - 2:58pm — mahesha

ಉ: (ಅಕ್ಷರ) ದುಃಖ ನಿವೇದನೆ.

mahesha's picture

ನನಗೆ ನಿಮ್ಮಷ್ಟು ಚಂದವಾಗಿ ಕವನ ಬರೆಯಲು ಬರದು.

ಆದರೂ ನನ್ನದೊಂದು ಕವನ ಇದು http://sampada.net/blog/mahesha/18/06/2007/4578 ,

ಅಲ್ಲಿ ಈ ಸಾಲು ಬರುವುದು.
"ಬಾಳ ಮೆಟ್ಟಿಲುಗಳ ಎಡುರು ನಲಿವೆಂದು
ಬಗೆದು ಕೆಲವಕ್ಕೆ ಅತ್ತು ಕೆಲವಕ್ಕೆ ನಕ್ಕು"

ನನ್ನಂತೆ "ನೋವು ನಲಿವು" ಅನ್ನುವುದು ಇಲ್ಲ. ಇದು ಬರೀ ಮಾತು ಅಷ್ಟೆ.

ಆದರೆ ದಿಟದ ಬದುಕಲ್ಲಿ, ನನಗೊಂದು ದೊಡ್ಡ, ಬಲು ದೊಡ್ಡ ಅಂಜಿಕೆ ಇದೆ. ಏನಾದರು ಯಾವುದೋ ಒಂದು ಸಂಗತಿಯಿಂದ ನೊಂದು, ನಾವು ಅಲ್ಲೇ ಅಳುತ್ತಾ ನಿಂತು ಬಿಡುತ್ತೀವಾ ಅಂತ!! ಈ ಅಂಜಿಕೆ ಎಷ್ಟು ಆಳದಲ್ಲಿ ಅಡಗಿದೆ ಎಂದರೆ, ಅದರ ಇರುವಿನ ಗುಮಾನಿಯೂ ಬಾರದು!

ನಾವೆಲ್ಲರೂ ಹೀಗೆ ಒಂದೊಂದಕ್ಕೆ ಅಳುತ್ತಿರುತ್ತೇವೆ, ಆದರೆ ಜೊತೆ ಜೊತೆಗೆ ಕೊಂಚ ನಗುವುದಕ್ಕೂ ಮಾಡಬೇಕು. ಅಲ್ವಾ!

ಕೊರೆತ ಸಾಕು Smiling

ನೋಡೋಣ ಒಂದು ತಮಾಷಿ/ಹಿತ ಕವಿತೆ ಮಹೇಶನಿಗಾಗಿ ಮೊಗ್ಗೊಡೆಯಬಹುದಾ ಅಂತ...

ನನ್ನಿ! ಧನ್ಯವಾದ. ಈ ಒಳ್ಳೆಯದಾಗಲಿ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
(ಅಕ್ಷರ) ದುಃಖ ನಿವೇದನೆ. By: sindhu (10 replies) June 28, 2007 - 4:13pm
  • ಉ: (ಅಕ್ಷರ) ದುಃಖ ನಿವೇದನೆ. By: mahesha (Jul 2 2007 - 7:40pm)
    • ಉ: (ಅಕ್ಷರ) ದುಃಖ ನಿವೇದನೆ. By: Khavi (Jul 2 2007 - 7:47pm)
      • ಉ: (ಅಕ್ಷರ) ದುಃಖ ನಿವೇದನೆ. By: sindhu (Jul 2 2007 - 9:03pm)
        • ಉ: (ಅಕ್ಷರ) ದುಃಖ ನಿವೇದನೆ. By: mahesha (Jul 3 2007 - 11:35am)
          • ಉ: (ಅಕ್ಷರ) ದುಃಖ ನಿವೇದನೆ. By: sindhu (Jul 3 2007 - 2:34pm)
            • ಉ: (ಅಕ್ಷರ) ದುಃಖ ನಿವೇದನೆ. By: mahesha (Jul 3 2007 - 2:58pm)
              • ಉ: (ಅಕ್ಷರ) ದುಃಖ ನಿವೇದನೆ. By: Khavi (Jul 3 2007 - 5:55pm)
              • ಉ: (ಅಕ್ಷರ) ದುಃಖ ನಿವೇದನೆ. By: mahesha (Jul 3 2007 - 2:59pm)
  • ಉ: (ಅಕ್ಷರ) ದುಃಖ ನಿವೇದನೆ. By: Khavi (Jul 2 2007 - 7:32pm)
  • ಉ: (ಅಕ್ಷರ) ದುಃಖ ನಿವೇದನೆ. By: ವೈಭವ (Jun 28 2007 - 4:16pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:42am
  • anivaasi
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 2:32am
  • anivaasi
    ಉ: ವಾಪಾಸ್ ಬಂದುಬಿಟ್ಟೆ...!
    October 12, 2008 - 2:25am
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 10:14pm
  • ಚನ್ನಬಸವಪುತ್ತೂರ್ಕರ್
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 9:40pm
  • rajeshnaik111
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 9:25pm
  • vijayp
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 9:20pm
  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
ಇನ್ನಷ್ಟು


ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator