ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ?
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: kannadakanda (May 24 2008 - 9:55am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 4 2007 - 5:32pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 4 2007 - 5:19pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 11:25pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ಸಂಗನಗೌಡ (Jul 4 2007 - 2:36pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 4 2007 - 3:54pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 4 2007 - 11:01am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 4 2007 - 10:48am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ಸಂಗನಗೌಡ (Jul 4 2007 - 2:36pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 3:15pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: Khavi (Jul 3 2007 - 6:31pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 4:06pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 3 2007 - 5:08pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: Khavi (Jul 3 2007 - 6:40pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 7:35pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: Khavi (Jul 3 2007 - 6:40pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 3 2007 - 5:08pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 12:18pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 12:41pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 11:21am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:25am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 2 2007 - 11:10pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 3 2007 - 9:16am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: srivathsajoshi (Jul 2 2007 - 5:29pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 2 2007 - 6:03pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hamsanandi (Jul 3 2007 - 1:08am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:19am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:20am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:19am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hamsanandi (Jul 3 2007 - 1:08am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 2 2007 - 6:03pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 2 2007 - 1:42pm)


RSS:
ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ?
ಮಹೇಶರೆ,
ಬರಹ ಹಿಡಿಸಿದ್ದಕ್ಕೆ ಖುಷಿ.
ಅಡ್ಚು adverb ನ ಹಾಗೆ ಬರುತ್ತೆ. 'ಅಡ್ಚಿ ತೆಗೆ,' 'ಅಡ್ಚಿ ಕೀಳು' - ಅಂದರೆ ಗಟ್ಟಿಯಾಗಿ ಊರಿಕೊಂಡ/ಅಂಟಿಕೊಂಡ ಯಾವುದನ್ನೋ ಅದರ ಸುದ್ದಿಯೇ ಇನ್ನಿರದಹಾಗೆ ಕೈಕಸುವಷ್ಟೂ ಹಾಕಿ ತೆಗೆಯುವುದು ಅಂತ. ಬಿಟ್ಟರೆ ಮತ್ತೆ ಚಿಗಿತುಕೊಳ್ಳಬಾರದು ಹಾಗೆ.
ದೆರಳೆ = ಉದುರಿದ ತರಗೆಲೆ; 'ಮರನ್ನ್ ಕೆಳ್ಗೆ ದೆರ್ಲಿ(ದೆರಳೆ/ದೆರ್ಲೆ) ಗುಡಿಸಿಯ್ಹಾಂಗೆ' ಅಂದರೆ ಕೆಲಸಕ್ಕೆ ಬಾರದ ಕೆಲಸ ಅಂತ. ದೆರಳೆ ಗುಡಿಸಿದಷ್ಟೂ ಮತ್ತೆ ಉದುರುತ್ತಲ್ಲ ಅದಕ್ಕೆ.
ವರ್ಲೆ = ಗೆದ್ದಲು
'ಬುಡಕಟ್ಟಿ'ನ ಕುರುಹುಗಳನ್ನ ಬರಹದ ತುಂಬ ಬಿಸಾಡಿದ್ದೇನೆ. ನೀವು ಬಲುಜಾಣರು, ಹೆಕ್ಕಿಕೊಳ್ಳಿ!
ಈ ಎಳೆಗೆ ಇನ್ನೊಂದು ಮಾತನ್ನು ಸುರಿಯಲೆ? ತಪ್ಪೆನಿಸಿದರೆ ಉಲುಬಿ ಬಿಸಾಡಿ.
'ಮರನ್ನ್ ಕೆಳ್ಗೆ...' ಟೈಪ್ ಮಾಡಿದಾಗ ಕಿವಿಗೆ ಕೇಳುವ ಉಲಿ ಕಣ್ಣಿಗೆ ಕಾಣುತ್ತಿಲ್ಲವಲ್ಲ ಅಂತ ಸಂಕಟವಾಯಿತು. ಕನ್ನಡದ ಅಕ್ಷರ ಮಾಲೆಗೆ ಹೊರೆಯಾದ ಅಕ್ಷರಗಳನ್ನು ತೆಗೆದು ಹಾಕುವ ಮಾತು ಸಂಪದದ ಕಟ್ಟೆಯ ಮೇಲೆ ಕೇಳಿದೆ. ಈ ದಿಕ್ಕಿನಲ್ಲೇ ಹೆಜ್ಜೆ ಹಾಕುತ್ತ, ಕನ್ನಡ ಅಕ್ಷರಮಾಲೆಯಲ್ಲಿ ಈಗಿರದ ಸಂಯುಕ್ತ ಸ್ವರಗಳನ್ನು ಅದಕ್ಕೆ ಸೇರಿಸಬೇಕಾದ್ದೂ ಅಗತ್ಯ ಅಲ್ಲವೆ?
Economy ಬಗ್ಗೆ - ಒಂದು ಪದಕ್ಕೆ ಹತ್ತು ಅರ್ಥ ಸೂಸುವ ಕಸುವಿರುವಾಗ, ಹತ್ತು ಪದಗಳ ಕೆಲಸ ಅದೊಂದೇ ಮಾಡುವಾಗ, ಆ ಹತ್ತು ಅರ್ಥಗಳು ಒಳಗೊಳಗೇ ಜಗಳವಾಡದೆ ಹಾಯಾಗಿರುವಾಗ, ಇದು ಒಂಥರಾ ecomonyಯೇ ಅಲ್ಲವೇ?
ಬಲ್ಲವರು ಬೆಳಗುಮಾಡಿ...
ಹೆಣೆ