thanks! ನಾನು ಗಮಿನಿಸಿರಲಿಲ್ಲ... ಹೌದು ಹೆಚ್ಚುಕಡಿಮೆ ಹಾಗೆ ಕಾಣ್ಸುತೆ )
msanjay75 wrote:
ಅಂದಹಾಗೆ, smiley ಚಿತ್ರಗಳಿಗೆ rich text ಎನೇಬಲ್ ಮಾಡದಿದ್ದರೆ ಸಾದ್ಯವಿಲ್ಲವೆ? ವರ್ಡ್ ಪ್ರೆಸ್ ನಲ್ಲಿ ಬರುವ ಹಾಗೆ ಸುಲಭವಾದ ರೀತಿ ಇದ್ದರೆ ಹೇಳಿ, ಇಲ್ಲದಿದ್ದರೂ ಪರ್ವಾಗಿಲ್ಲ, ನೆಡಿಯುತೆ...
ಒಂದು ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ಹಾಕಿ ನೋಡ್ತೇನೆ. ಸದ್ಯಕ್ಕೆ ದೈತ್ಯಾಕಾರವಾಗಿ ಬೆಳೆಯುತ್ತಿರೋ 'ಸಂಪದ'ದ ಡೇಟಬೇಸ್ ಸ್ವಲ್ಪ ತೊಂದರೆ ಕೊಡುತ್ತಿದ್ರೀ... ಅದನ್ನ ಮೊದಲು ಸರಿಪಡಿಸ್ಬೇಕು ಬೇರೆ ಇನ್ನೇನಾದರೂ ಪ್ರಯೋಗ ಮಾಡುವ ಮೊದಲು. (ಈಗಾಗಲೇ ನೂರಾರು MB ಗಾತ್ರದ್ದಾಗಿ ಹೋಗಿದೆ!)
Re: thanks! :-) ನಾನು

ಅಬ್ಬ ಆಗ್ಲೆ 61 ಜನ ಓದಿದ್ದಾರೆ ಅಂದ್ರೆ ಒಂತರಹ ಆಶ್ಚರ್ಯವಾಗುತೆ!
ಯಾರು ಯಾರು ಓದಿದ್ರು ಅನ್ನೋ ಲಾಗ್ ಕೂಡ ಇದೆ. ನೋಡ್ತೀರ?