ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 12 2007 - 2:05pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: prapancha (Jul 11 2007 - 3:01pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 11 2007 - 8:51pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 11 2007 - 9:25pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 11 2007 - 11:56pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: uniquesupri (Jul 12 2007 - 12:32am)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 12 2007 - 11:01am)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 12 2007 - 1:07pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ASHOKKUMAR (Jul 12 2007 - 4:39pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 13 2007 - 5:41pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ASHOKKUMAR (Jul 12 2007 - 4:39pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 12 2007 - 1:07pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 12 2007 - 11:01am)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: uniquesupri (Jul 12 2007 - 12:32am)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 11 2007 - 11:56pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 11 2007 - 9:13pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 11 2007 - 11:51pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 11 2007 - 9:25pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 11 2007 - 8:51pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 3 2007 - 5:33pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: keshavamurali (Jul 3 2007 - 9:25pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ramesh-m (Jul 3 2007 - 9:50pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: roshan_netla (Jul 4 2007 - 11:49am)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: keshavamurali (Jul 4 2007 - 2:44pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 9 2007 - 6:02pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: keshavamurali (Jul 4 2007 - 2:44pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 3 2007 - 10:20pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 3 2007 - 10:17pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: roshan_netla (Jul 4 2007 - 11:49am)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ramesh-m (Jul 3 2007 - 9:50pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: keshavamurali (Jul 3 2007 - 9:25pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 3 2007 - 12:36pm)

RSS:
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ಸರಿಯಾಗಿ ಹೇಳಿದಿರಿ ಗುರೂಜಿ.
ಇಲ್ಲಿ ಎರಡು ವಿಷಯಗಳು:
೧. "ಪ್ರಖರ ಬುದ್ದಿಜೀವಿ"ಗಳಾದ ಮಾತ್ರಕ್ಕೆ ಅವರು ಮಾಡಿದ್ದೆಲ್ಲಾ ಸರಿ ಎಂಬಂತೆ ಸರಕಾರ/ಪೋಲೀಸರು ನಡೆದುಕೊಳ್ಳಬೇಕಾಗಿಲ್ಲ. ಅವರೂ ಕಾನೂನಿನ ವ್ಯಾಪ್ತಿಗೇ ಬರುತ್ತಾರೆ.
೨. ನಕ್ಸಲ್ ಬೆಂಬಲಿಗರೆಂದರೆ ಬಂದೂಕು ಹಿಡಿದುಕೊಂಡು ತಿರುಗುವುವವರು ಮಾತ್ರ ಅಲ್ಲ. ಅವರಿಗೆ ವೈಚಾರಿಕ ಬೆಂಬಲ ನೀಡುವವರೂ ಸಂಶಯಿಸಲ್ಪಡುವುದು ನಿಶ್ಚಯ. ಸ್ವ ಇಚ್ಛೆಯಿಂದ ಅವರ ಜೊತೆ ಸೇರುವುದು,ಅವರ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದು ಕೂಡ ಇದೇ ಪಟ್ಟಿಗೆ ಬರುತ್ತಾರೆ.
ನಕ್ಸಲೈಟ್ ಸಮಸ್ಯೆಯ ಭೀಕರತೆ ಅರಿಯಲು ಈ ಕೊಂಡಿ ನೋಡಿ:
http://naxalwatch.blogspot.com/
ಹಿಂದೊಮ್ಮೆ ನಮ್ಮ "ಮುರಳಿ ದೇವರು" ಈ ಕೊಂಡಿ ಪೋಸ್ಟ್ ಮಾಡಿದ್ದರು.
ಧನ್ಯವಾದ,
ಕೇಶವ ಮುರಳಿ.