"ಸಮ್ಮೇಳನದ ಕಲ್ಮಷದಿಂದ ನದಿಯ ಮೀನುಗಳು ಸತ್ತಿವೆ ಎಂದರೆ ಇದನ್ನು ನಗಣ್ಯವೆಂದು ನಾವು ಕಾಣಬೇಕೆ?"
ಮೀನುಗಳು ಸತ್ತದ್ದು ಸಮ್ಮೇಳನದ ಕಲ್ಮಶದಿಂದಲ್ಲ ಎಂದು ಕರ್ಣಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಶ್ರೀ. ಶರಶ್ಚಂದ್ರ ಸ್ಪಷ್ಟಪಡಿಸಿದ್ದಾರೆ. ಅವರು ೧೦೭.೬ fm ಜ್ಞಾನವಾಣಿಯ ಕಾರ್ಯಕ್ರಮದಲ್ಲಿ ನಿರೂಪಕಿಯ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಮೀನುಗಳು ಸಾಯಲು ಕಾರಣ ಸನಿಹದಲ್ಲೇ ಇದ್ದ ಕಾರ್ಖಾನೆಗಳ ತ್ಯಾಜ್ಯಗಳಿಂದಾಗಿ ಎಂದೂ ಅವರು ಹೇಳಿದ್ದಾರೆ.
ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
ಉ: ಗೋ ಸಮ್ಮೇಳನ