ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ

July 4, 2007 - 8:24pm — smurthygr

ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ

smurthygr's picture

ಶಿವರಾಂ ಅವರೇ, ಮೈಕ್ರೋಸಾಫ್ಟ್ ವಿಂಡೋಸ್ XP ಯ ಆಪ್ಷನ್ ಕೊಡುವ ಮೊದಲೇ ಬರಹ ನುಡಿ ಇತ್ಯಾದಿ ಬಳಸಿ ಕನ್ನಡದಲ್ಲಿ ಬರೆಯಲು ಸಾಧ್ಯವಿತ್ತು. ಈಗಲೂ ಲಿನಕ್ಸ್‌ನಲ್ಲೂ ಕನ್ನಡ ಬಳಸಬಹುದು. ಇದಕ್ಕಾಗಿ ಮೈಕ್ರೋಸಾಫ್ಟ್ ಒಂದೇ ದಾರಿಯಲ್ಲ. ಮೈಕ್ರೋಸಾಫ್ಟ್ ತಪ್ಪು ಮಾಡಿದರೂ ಅದೂ ನಮ್ಮದೇ (ಕನ್ನಡಿಗರದ್ದೇ) ತಪ್ಪು ಅನ್ನುವ ದೊಡ್ಡತನ ಬೇಕೇ? ವಿಕಿಪೀಡಿಯದಲ್ಲಿ ಕನ್ನಡ ಅನುವಾದ ಎಲ್ಲರೂ ಸೇರಿ ಮಾಡಿಲ್ಲವೇ? ಗಣಕ / ಅಂತರಜಾಲದಲ್ಲಿ ಕನ್ನಡದ ಬಳಕೆ ಬಗ್ಗೆ ಅನೇಕ ವಿಷಯಗಳನ್ನು ಸಂಪದದ linkಗಳ ಮುಖಾಂತರವೇ ಪಡೆದು ನೋಡಬಹುದಲ್ಲಾ? ಶ್ರೀ hpnರವರು ತಿಳಿಸಿದಂತೆ ಅವರು ಕನ್ನಡ ಬಳಸುತ್ತಿರುವುದು ಲಿನಕ್ಸ್‌ನಲ್ಲೇ. ವಿಂಡೋಸ್ ಅಲ್ಲ, ದಯವಿಟ್ಟು ಗಮನಿಸಿ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: sunilprao (12 replies) July 4, 2007 - 5:16pm
  • ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: raghunayak (Jul 4 2007 - 11:49pm)
  • ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: hene (Jul 4 2007 - 9:15pm)
    • ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: basavaraj_ts (Jul 5 2007 - 10:13am)
  • ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 4 2007 - 7:45pm)
    • ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: smurthygr (Jul 4 2007 - 8:24pm)
      • ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 4 2007 - 9:51pm)
        • ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: sunilprao (Jul 5 2007 - 11:47am)
          • ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: keshavamurali (Jul 5 2007 - 3:29pm)
        • ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: hpn (Jul 4 2007 - 11:02pm)
          • ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 5 2007 - 9:12pm)
      • ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: mahesha (Jul 4 2007 - 8:36pm)
  • ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: basavarajdengi (Jul 4 2007 - 7:43pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:42am
  • anivaasi
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 2:32am
  • anivaasi
    ಉ: ವಾಪಾಸ್ ಬಂದುಬಿಟ್ಟೆ...!
    October 12, 2008 - 2:25am
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 10:14pm
  • ಚನ್ನಬಸವಪುತ್ತೂರ್ಕರ್
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 9:40pm
  • rajeshnaik111
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 9:25pm
  • vijayp
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 9:20pm
  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
ಇನ್ನಷ್ಟು


ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator