ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: raghunayak (Jul 4 2007 - 11:49pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: hene (Jul 4 2007 - 9:15pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: basavaraj_ts (Jul 5 2007 - 10:13am)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 4 2007 - 7:45pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: smurthygr (Jul 4 2007 - 8:24pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 4 2007 - 9:51pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: sunilprao (Jul 5 2007 - 11:47am)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: keshavamurali (Jul 5 2007 - 3:29pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: hpn (Jul 4 2007 - 11:02pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 5 2007 - 9:12pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: sunilprao (Jul 5 2007 - 11:47am)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: mahesha (Jul 4 2007 - 8:36pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 4 2007 - 9:51pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: smurthygr (Jul 4 2007 - 8:24pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: basavarajdengi (Jul 4 2007 - 7:43pm)

RSS:
ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ
ಸುನಿಲರೆ,
* ನಿಮ್ಮ ಬರಹ ಓದಿ ನಗಬೇಕೋ, ಅಳಬೇಕೋ ಇನ್ನೂ ತಿಳಿಯುತ್ತಿಲ್ಲ.
* ಅದೇನೆ ಆಗಲಿ, ನೀವು 'silent' ಆಗಿದ್ದವರನ್ನು ಹಿಡಿದು ಅಲ್ಲಾಡಿಸಿ ಬಾಯಿ ಬಿಡಿಸಿದ್ದಕ್ಕೆ ಮೈಕ್ರೋಸಾಫ್ಟಿಗೆ ಅಡ್ಡ ಬೀಳಬೇಕು
* ನೀವು ಕೊಟ್ಟ ಅನುವಾದದ ಉದಾಹರಣೆ ಕಂಡು, ಒಂದು ನೆನಪಾಯಿತು. 'Wall Street crash' ಅನ್ನು ಯಾವನೋ ಮಹಾನುಭಾವ 'ಗೋಡೆ ಉರುಳಿ ಬೀದಿಗೆ ಬಿತ್ತು' ಎಂದು ಮಾಡಿದ್ದನಂತೆ.
ಇದನ್ನು stock market ಇನವರು ಓದಿದರೆ ಅವರು ಉರುಳಿ ಬೀದಿಗೆ ಬೀಳುವುದಂತೂ ಖಂಡಿತ.
* ಟಿವಿಯಲ್ಲಿ ಬರುವ ಎಲ್ಲೋ ತಯಾರಾದ 'ಕನ್ನಡ' ಜಾಹೀರಾತುಗಳ ಕನ್ನಡ ಗಮನಿಸಿದ್ದೀರೆ?
ಹೆಣೆ