ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: raghunayak (Jul 4 2007 - 11:49pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: hene (Jul 4 2007 - 9:15pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: basavaraj_ts (Jul 5 2007 - 10:13am)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 4 2007 - 7:45pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: smurthygr (Jul 4 2007 - 8:24pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 4 2007 - 9:51pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: sunilprao (Jul 5 2007 - 11:47am)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: keshavamurali (Jul 5 2007 - 3:29pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: hpn (Jul 4 2007 - 11:02pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 5 2007 - 9:12pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: sunilprao (Jul 5 2007 - 11:47am)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: mahesha (Jul 4 2007 - 8:36pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 4 2007 - 9:51pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: smurthygr (Jul 4 2007 - 8:24pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: basavarajdengi (Jul 4 2007 - 7:43pm)

RSS:
ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ
ವಿಂಡೋಸ್ 98 ರಂತೆ ' ಬರಹ' ವೂ ಹಳತಾಯಿತು.
ಲಿನಕ್ಸ್ ಎಲ್ಲ ಸಾಮಾನ್ಯರನ್ನೂ ತಲುಪುವುದರಲ್ಲೇ ಇದೆ. ಲಿನಕ್ಸ್ ಕೈಗೆಟುಕಿದರೂ ಕನ್ನಡ ಫೋನೆಟಿಕ್ ಕೀಬೋಡ್
ಸಿಗದಾಗಿದೆಯಲ್ಲ; ಎಲ್ಲರಿಗೂ
ಮೈಕ್ರೋಸಾಫ್ಟ್ ನಿಂದ ಆದ ಒಂದು ತಪ್ಪು ತಪ್ಪೇ..ಖಂಡನೀಯವೇ.. ಅದನ್ನೇ ಪೂರ್ತಿ ಕನ್ನಡದ ಕೊಲೆ ಎನ್ನಲಾದೀತೇ..
ಮೈಕ್ರೋಸಾಫ್ಟ್ ನಿಂದ ಕನ್ನಡಕ್ಕೆ ಉಪಕಾರವಾಗಿರುವುದೂ ನಿಜವಲ್ಲವೇ?
-ಎಚ್.ಶಿವರಾಂ