ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: uniquesupri (Jul 8 2007 - 12:19pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: chiramshi (Dec 16 2007 - 9:34pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: ವೈಭವ (Jul 8 2007 - 6:50pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: mahesha (Jul 5 2007 - 6:24pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: ಸಂಗನಗೌಡ (Jul 5 2007 - 3:00pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: girishwill (Jul 6 2007 - 12:50am)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: ವೈಭವ (Jul 5 2007 - 3:51pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: muralihr (Jul 5 2007 - 5:26pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: ವೈಭವ (Jul 5 2007 - 3:50pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: Khavi (Jul 5 2007 - 3:35pm)

RSS:
ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
ಬಿಡ್ರಿ ರೀ.. ರಜನಿಕಾಂತ್ ಕನ್ನಡಿಗ ಆದ್ರೆ ಎಸ್ಟು, ತಮಿಳಿಗ ಆದ್ರೆ ಎಸ್ಟು.. ಅವ್ನಿಂದೇನ್ ಬಳಕೆ ಕನ್ನಡಕ್ಕೆ?? ರೀ ಒಂದ್ ಮಾತ್ ಹೇಳ್ತಿನಿ ಕೇಳಿ, ದೂರದ ಪಂಜಾಬಿಂದ ಬಂದಿಂದ್ರೂ ಕನ್ನಡದ ಯಾವುದೇ ಹಾಡು, ಬರಹ, ಹೊತ್ತಗೆ ಬಿಡುಗಡೆ ಸಮಾರಂಬಗಳಲ್ಲಿ ಕಾಣಿಸ್ಕೊತಾರಲ್ಲಾ, ಆ ಪಂಜಾಬಿ ತಾತ (ಅವರ ಹೆಸರು ಗೊತ್ತಾಗ್ತಿಲ್ಲಾ..) ಅವ್ರು ಕನ್ರಿ ಕನ್ನಡಿಗಾ .. ಹರುಕು ಮುರುಕು ಕನ್ನಡ ಮಾತಾಡ್ಕೊಂಡಿದ್ರು, ಕನ್ನಡಿಗರ ಬಗ್ಗೆ ಗೌರವ, ಕನ್ನಡಿಗನಾಗಿ ಇಲ್ಲಿ ಹೊಂದಿಕೊಳ್ಳಲು ಹೆಣಗ್ತಿರ್ತಾರಲ್ಲಾ, ಅವ್ರು ಕಣ್ರಿ ಕನ್ನಡಿಗರು .. ಕನ್ನಡಿಗರಿಗೂ, ತಮಿಳರಿಗೂ ಜಗಳ ಆದ್ರೆ ನಿಮ್ ರಜನಿಕಾಂತ್ ಬರ್ತಾನಾ? .. ಹೇಳಿ .. ಬರಲ್ಲಾ ..':) .. ಯಾಕಂದ್ರೆ, ಬಂದ್ರೆ ತಮಿಳರು ಸುಮ್ನಿರ್ತಾರಾ? ರಜನಿಕಾಂತ್ ಅಂತೆ, ಕನ್ನಡಿಗ ಅಂತೆ....