ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಉ: ಜಗತ್ತಿನ ಅತಿ ಸಣ್ಣ ದಂತ ಕಥೆ

July 5, 2007 - 8:10pm — srivathsajoshi

ಉ: ಜಗತ್ತಿನ ಅತಿ ಸಣ್ಣ ದಂತ ಕಥೆ

srivathsajoshi's picture

ಶ್ರೀಕಾಂತ್ ಮಿಶ್ರಿಕೋಟಿಯವರ ಪರ್ಮಿಶನ್ ಊಹಿಸಿಯೇ ಈಗ ಸ್ವಲ್ಪ ಕಾಲೆಳೆಯಿಂಗ್... (ಅಥವಾ, ದಂತಕಥೆಯ ಬಗ್ಗೆ ಆದ್ದರಿಂದ ’ಹಲ್ಲು ಕಿರಿಯಿಂಗ್’ ಎಂದು ಬೇಕಾದರೂ ಅಂದ್ಕೊಳ್ಳಿ)

೧. ಒಂದೇ ಸಾಲಿನ ದಂತ ಕಥೆ ಎಂದಿರಿ. ಮೇಲಿನ ಸಾಲು ಅಥವಾ ಕೆಳಗಿನ ಸಾಲು (ಐ ಮೀನ್ ದಂತಗಳದ್ದು)

೨. ಒಂದೇ ಸಾಲಿನ ದಂತ ಕಥೆ ಎಂದಿರಿ. ತಲಾ ಎರಡು ಚುಕ್ಕಿಗಳುಳ್ಳ ಆ ನಾಲ್ಕು ಸಾಲುಗಳು ಏನು? ದಂಥಕಥೆಯ ಭಾಗವಲ್ಲವೇ?

೩. ಅತೀ ಸಣ್ಣ ದಂತ ಕಥೆ. ೩೨ ಹಲ್ಲುಗಳ ಪೈಕಿ ಕೆಳಗಿನ ಸಾಲಿನ ನಡುವಿನ ನಾಲ್ಕು ದಂತಗಳು ಅತೀ ಸಣ್ಣವು ಎಂದು ನನ್ನ ಡೆಂಟಿಸ್ಟ್ ಈಗಷ್ಟೇ ಕನ್‌ಫರ್ಮಿಸಿದರು. ಆದ್ದರಿಂದ ಇದು ಆ ನಾಲ್ಜು ದಂತಗಳ ಕಥೆಯಿರಬಹುದೇ?

೪. "ದಂತಕಥೆ ಅಂದರೇನು? ಹಲ್ಲಿಗೇನು ಸಂಬಂಧ?" ಎಂದು ಕೇಳಿದ್ದೀರಿ. ದಂತಕಥೆಯನ್ನೋದುವಾಗ ಹಲ್ಲಿ ಲೊಚಗುಟ್ಟಿದರೆ ಅದು ನಿಜವಾಗುತ್ತದಂತೆ! (ಅಂದರೆ ದಂತಕಥೆಯಲ್ಲ, ಹಲ್ಲಿ ಲೊಚಗುಟ್ಟಿದ್ದು)

==========

ಈಗ ಗಂಭೀರ ಪ್ರತಿಕ್ರಿಯೆ.

’ದಂತಕಥೆ’ ಪದಮೂಲದ ಬಗ್ಗೆ ಮಹೇಶ್ ಕೊಟ್ಟಿರುವ ವ್ಯಾಖ್ಯಾನ ನನಗೂ ಸರಿಯೆಂದು ತೋರುತ್ತಿದೆ.

==========

ಇತಿ

ಶ್ರೀವತ್ಸ ಜೋಶಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಜಗತ್ತಿನ ಅತಿ ಸಣ್ಣ ದಂತ ಕಥೆ By: shreekant.mishrikoti (5 replies) July 5, 2007 - 12:32pm
  • ಉ: ಜಗತ್ತಿನ ಅತಿ ಸಣ್ಣ ದಂತ ಕಥೆ By: vedumaani (Jul 5 2007 - 9:55pm)
  • ಉ: ಜಗತ್ತಿನ ಅತಿ ಸಣ್ಣ ದಂತ ಕಥೆ By: srivathsajoshi (Jul 5 2007 - 8:10pm)
    • ಉ: ಜಗತ್ತಿನ ಅತಿ ಸಣ್ಣ ದಂತ ಕಥೆ By: mahesha (Jul 5 2007 - 8:25pm)
  • ಉ: ಜಗತ್ತಿನ ಅತಿ ಸಣ್ಣ ದಂತ ಕಥೆ By: mahesha (Jul 5 2007 - 2:07pm)
    • ಉ: ಜಗತ್ತಿನ ಅತಿ ಸಣ್ಣ ದಂತ ಕಥೆ By: shreekant.mishrikoti (Jul 6 2007 - 1:22pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator