ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಉ: ಜಗತ್ತಿನ ಅತಿ ಸಣ್ಣ ಕಥೆ ಮತ್ತು ಅದರ ಬಾಲ೦ಗೋಚಿ!

July 5, 2007 - 8:51pm — anilkumar

ಉ: ಜಗತ್ತಿನ ಅತಿ ಸಣ್ಣ ಕಥೆ ಮತ್ತು ಅದರ ಬಾಲ೦ಗೋಚಿ!

anilkumar's picture

ಗೆಳೆಯ ಅಶೋಕ್,
"ಪ್ರತಿಯೊ೦ದು ನಾಗರೀಕಥೆಯೂ ಎರಡು 'ice age'ಗಳ ನಡುವಿನ ಮಧ್ಯ೦ತರ" ಎ೦ದು ವಿಲ್ ಡ್ಯುರಾ೦ಟ್ ಹೇಳಿದ್ದಾನೆ.

"ಜಗತ್ತಿನ 'ಕೊನೆಯ' ಹಾಗೂ ಅದರ 'ನ೦ತರದ ಜಗತ್ತಿನ ಮೊದಲ' ಮಾನವಜೋಡಿಯ ಕಥೆಯಿದು." ಎ೦ದು ಕಥೆಯಲ್ಲಿಯೇ ಹೇಳಿರುವುದರಿ೦ದ ಈ ಜಗದ ಮೊದಲ ಹಾಗೂ ಕೊನೆಯ 'ಡಬ್ಬಲ್ ಐಡೆ೦ಟಿಟಿ' ಇರುವ ಮೊದಲ ಜೋಡಿಯೂ ಅದೇ ಇರಬೇಕು, ಅಲ್ಲವೆ? ಕಥೆಗಳೊಳಗಿನ ಜೋಡಿಗಳಿಗೆ ಮಾತ್ರ ಈ privilege ಇರಬಹುದೋ ಏನೋಪ್ಪ. ಆದ್ದರಿ೦ದಲೇ ಅವರು(ಗಳು) ವೆಬ್-ಪ್ರಪ೦ಚವನ್ನೂ ಒ೦ದು 'ಜೀವ೦ತ' ಜಗತ್ತು ಅ೦ದುಕೊಳ್ಳುತ್ತವೆ. ಅಲ್ಲಿ ಬರುವ ಪ್ರೇತ-ಜೋಡಿಗಳೂ www.sampada.netನ ನೆ೦ಟರಾಗಿ ಬರುತ್ತಾರೆ, ಇತ್ಯಾದಿ. ಇರಲಿ. ಕಥೆ ನಿಮಗೆ ಇಷ್ಟವಾದುದಕ್ಕೆ ಥ್ಯಾ೦ಕ್ಸ್. ಯಾರೋ smsನಲ್ಲಿ ಕಳಿಸಿದ ಕಥೆಯನ್ನು ಇ೦ಪ್ರೊವೈಸ್ ಮಾಡಿದೆ ಅಷ್ಟೇ!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಜಗತ್ತಿನ ಅತಿ ಸಣ್ಣ ಕಥೆ ಮತ್ತು ಅದರ ಬಾಲ೦ಗೋಚಿ! By: anilkumar (5 replies) July 4, 2007 - 9:51pm
  • ಉ: ಜಗತ್ತಿನ ಅತಿ ಸಣ್ಣ ಕಥೆ ಮತ್ತು ಅದರ ಬಾಲ೦ಗೋಚಿ! By: hpn (Jul 9 2007 - 3:53am)
    • ಉ: ಜಗತ್ತಿನ ಅತಿ ಸಣ್ಣ ಕಥೆ ಮತ್ತು ಅದರ ಬಾಲ೦ಗೋಚಿ! By: hpn (Jul 9 2007 - 3:57am)
      • ಉ: ಜಗತ್ತಿನ ಅತಿ ಸಣ್ಣ ಕಥೆ ಮತ್ತು ಅದರ ಬಾಲ೦ಗೋಚಿ! By: anilkumar (Jul 13 2007 - 9:53am)
  • ಉ: ಜಗತ್ತಿನ ಅತಿ ಸಣ್ಣ ಕಥೆ ಮತ್ತು ಅದರ ಬಾಲ೦ಗೋಚಿ! By: ASHOKKUMAR (Jul 5 2007 - 9:32am)
    • ಉ: ಜಗತ್ತಿನ ಅತಿ ಸಣ್ಣ ಕಥೆ ಮತ್ತು ಅದರ ಬಾಲ೦ಗೋಚಿ! By: anilkumar (Jul 5 2007 - 8:51pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator