ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: raghunayak (Jul 4 2007 - 11:49pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: hene (Jul 4 2007 - 9:15pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: basavaraj_ts (Jul 5 2007 - 10:13am)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 4 2007 - 7:45pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: smurthygr (Jul 4 2007 - 8:24pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 4 2007 - 9:51pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: sunilprao (Jul 5 2007 - 11:47am)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: keshavamurali (Jul 5 2007 - 3:29pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: hpn (Jul 4 2007 - 11:02pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 5 2007 - 9:12pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: sunilprao (Jul 5 2007 - 11:47am)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: mahesha (Jul 4 2007 - 8:36pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 4 2007 - 9:51pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: smurthygr (Jul 4 2007 - 8:24pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: basavarajdengi (Jul 4 2007 - 7:43pm)


RSS:
ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ
ಸರ್, ದಯವಿಟ್ಟು ನಾನು ಹೇಳಿರುವುದು ಹೀಗಿದೆ ಇನ್ನೊಮ್ಮೆ ನೋಡಿ-
”ಲಿನಕ್ಸ್ ಎಲ್ಲ ಸಾಮಾನ್ಯರನ್ನೂ ತಲುಪುವುದರಲ್ಲೇ ಇದೆ. ಲಿನಕ್ಸ್ ಕೈಗೆಟುಕಿದರೂ ಕನ್ನಡ ಫೋನೆಟಿಕ್ ಕೀಬೋರ್ಡ್ ಸಿಗದಾಗಿದೆಯಲ್ಲ; ಎಲ್ಲರಿಗೂ”
ನೋಡಿ,ಲಿನಕ್ಸ್ ನಲ್ಲಿ ಕನ್ನಡ ಕೀಬೋರ್ಡ್ ಇಲ್ಲವೆಂದು ನಾನು ಹೇಳಿಲ್ಲವಲ್ಲ. ಕನ್ನಡ ಫೋನೆಟಿಕ್ ಕೀ ಬೋರ್ಡ್ ಕೈಗೆಟುಕದಾಗಿದೆ; ಎಲ್ಲರಿಗೂ ಎಂದಿರುವೆನಷ್ಟೇ. ಅಷ್ಟಕ್ಕೂ ಗೊತ್ತಿಲ್ಲದಿರುವುದನ್ನು ಬರೆದು ಸಂಪದ ಓದುಗರಿಗೆ ತಪ್ಪು ಮಾಹಿತಿ ಎಂದಿಗೂ ಕೊಡಲಾರೆನೆಂಬ ದೃಢ ವಿಶ್ವಾಸ ನನಗಿದೆ.
ಅಂತೆಯೆ ನನಗೆ ಗೊತ್ತಿಲ್ಲದಿರುವುದನ್ನು ತಿಳಿಸಿರೆಂದು ನಿಮಗೆ ಪ್ರೈವೇಟ್ ಮೆಸೇಜ್ ಕಳುಹಿಸಿದೆ. ಹೌದು, ನನ್ನಿಂದ ಇಲ್ಲಿ ತಪ್ಪಾಗಿದೆ. ನನಗೆ ಗೊತ್ತಿಲ್ಲದಿರುವುದನ್ನೂ ನಾಚಿಕೆ ಪಡದೆ ಎಲ್ಲರಿಗೂ ತಿಳಿಸಿ ಹೇಳ ಬೇಕಾಗಿತ್ತಲ್ಲವೇ... ನೀವು ನನಗೆ ಗೊತ್ತಿಲ್ಲವೆಂಬುದನ್ನು ಎಲ್ಲರಿಗೂ ತಿಳಿಸಿ ನನ್ನಂತೆಯೆ ಗೊತ್ತಿಲ್ಲದವರಿಗೆಲ್ಲ ಒಂದು ರಹದಾರಿ ತೋರಿಸಿ ಉಪಕೃತರಾಗಿದ್ದೀರಿ.
ಆದರೆ,ಈಗಲೂ ನೀವು ತೋರಿಸಿರುವ ರಹದಾರಿಯಲ್ಲಿ ಪ್ರಯತ್ನಿಸುತ್ತಿದ್ದೇನೆ. ಅದು ನಾನು ಈಗಾಗಲೇ ಹೇಳಿದಂತೆ ಇನ್ನೂ ಅಷ್ಟು ಸಲಭಕ್ಕೆ ಕೈಗೆಟುಕುವಂತಿಲ್ಲ; ಬಿಡಿ ಇನ್ನೂ ಪ್ರಯತ್ನಿಸಿ ಎಟುಕಿಸಿಕೊಳ್ಳುತ್ತೇನೆ. ಅಂತೂ ನನಗೆ ತಿಳಿದಿಲ್ಲದ ರಹದಾರಿಯನ್ನು ತಿಳಿಸಿ ಉಪಕರಿಸಿದ್ದೀರಿ. ಧನ್ಯವಾದಗಳು.