ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಅಹಿ೦ಸಾ ಪರಮೋ ದರ್ಮ:

July 6, 2007 - 10:35am — prapancha

ಉ: ಅಹಿ೦ಸಾ ಪರಮೋ ದರ್ಮ:

prapancha's picture

"ಆದರೆ ಈ ವಿಚಾರಧಾರೆ ಇಂದಿನ ಸಮಾಜಕ್ಕೆ ಅಳವಡಿಸಿಕೊಳ್ಳಲು ಸಾಧ್ಯವೇ ಎಂದು ಆಲೋಚಿಸುವಂತಾಗುತಿದೆ." ಏತಕ್ಕೆ ಆಗುವುದಿಲ್ಲ ಸಾರ್, ಎಲ್ಲವೂ ಸಾದ್ಯ!.

ಬಾರತ-ಪಾಕಿಸ್ತಾನದ ಸಮಸ್ಯೆಗಳನ್ನೇ ತೆಗೆದುಕೊ೦ಡರೆ, ಪರಸ್ಪರ ಸುಮಾರು ೩ ಯುದ್ದಗಳಲ್ಲಿ ಬಡಿದಾಡಿಕೊ೦ಡಿದ್ದೇವೆ, ಅಪಾರ ಪ್ರಾಣಹಾನಿ ಮಾನಹಾನಿ ಸ೦ಬವಿಸಿವೆ. ಈಗ ಶಾ೦ತಿಗಾಗಿ ಎರಡೂ ದೇಶಗಳಲ್ಲಿ ತುಡಿತವಿದೆ. BJP ಯ೦ತಹ ಬಲಪ೦ಥೀಯ ಪಕ್ಷವೇ ಶಾ೦ತಿ ಪ್ರಕ್ರಿಯೆಗೆ ಮು೦ದಾಗಿದ್ದುದು ಒಳ್ಳೆಯ ಬೆಳವಣಿಗೆಯಲ್ಲವೆ?. ಆದ್ದರಿ೦ದ ಎಲ್ಲ ತರಹದ ಹೋರಾಟಗಳಿಗೆ ಶಾ೦ತಿ ಮಾರ್ಗವೊ೦ದೇ ದಾರಿ. ಹಿ೦ಸೆಯಿ೦ದ ಹಿ೦ಸೆಯನ್ನ ಗೆಲ್ಲುವುದು ಕಷ್ಟ. ಗೆಲುವು ಸಿಕ್ಕಿದರೂ ಇದಕ್ಕೆ ತೆರುವ ಬೆಲೆ ಅಪಾರ.

ಪ್ಯಾಲಿಸ್ಥೇನ್-ಇಸ್ರೇಲ್ ನ೦ತಹ ರಕ್ತಸಿಕ್ತ, ಬರ್ಬರ, ಅ೦ದ ಹೋರಾಟ ಬಹುಶಹ ಪ್ರಪ೦ಚದ ಇತಿಹಾಸದಲ್ಲೇ ಇರಲಿಕ್ಕಿಲ್ಲ, ಇದಕ್ಕಾಗಿಯೇ ನಾನು ಈ ಘಟನೆಯನ್ನ ಉಲ್ಲೇಖಿಸಿದೆ.

ನಮ್ಮ ನಾಡಿನಲ್ಲಿ ನಕ್ಸಲರು ಹಿ೦ಸೆಯನ್ನ ತೀವ್ರಗೊಳಿಸುವ ಎಲ್ಲ ರೀತಿಯ ಲಕ್ಷಣಗಳು ಕ೦ಡುಬರುತ್ತಿವೆ. ನಮ್ಮ ಸರಕಾರ ನಕ್ಸಲರ ಸಮಸ್ಯೆಯು ತೀರ ಹಿ೦ಸಾ ಸ್ವರೂಪ ತಳೆಯುವ ತನಕ ಸುಮ್ಮನಿರುವುದನ್ನು ಬಿಟ್ಟು ಈಗಿ೦ದೀಗಲೇ ಜನಸಾಮಾನ್ಯರ ಹಿತ ದೃಷ್ಟಿಯಿ೦ದ ಮಾತುಕತೆ ನಡೆಸಿ ಇದೊಕ್ಕೊ೦ದು ಪರಿಹಾರ ಕ೦ಡುಕೊಳ್ಳುವುದು ಸೂಕ್ತ.

ದನ್ಯವಾದಗಳು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಅಹಿ೦ಸಾ ಪರಮೋ ದರ್ಮ: By: prapancha (7 replies) July 5, 2007 - 11:37am
  • ಉ: ಅಹಿ೦ಸಾ ಪರಮೋ ದರ್ಮ: By: prapancha (Jul 11 2007 - 10:52am)
    • ಉ: ಅಹಿ೦ಸಾ ಪರಮೋ ದರ್ಮ: By: uniquesupri (Jul 11 2007 - 5:57pm)
      • ಉ: ಅಹಿ೦ಸಾ ಪರಮೋ ದರ್ಮ: By: prapancha (Jul 12 2007 - 11:23am)
  • ಉ: ಅಹಿ೦ಸಾ ಪರಮೋ ದರ್ಮ: By: mananthprabhu (Jul 6 2007 - 12:26am)
    • ಉ: ಅಹಿ೦ಸಾ ಪರಮೋ ದರ್ಮ: By: prapancha (Jul 6 2007 - 10:35am)
  • ಉ: ಅಹಿ೦ಸಾ ಪರಮೋ ದರ್ಮ: By: muralihr (Jul 5 2007 - 2:58pm)
    • ಉ: ಅಹಿ೦ಸಾ ಪರಮೋ ದರ್ಮ: By: prapancha (Jul 5 2007 - 3:43pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
  • mahesha
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:32pm
ಇನ್ನಷ್ಟು


ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸತ್ವದಾಶೆಯ ನೀಗಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator