ಉ: ಜಗತ್ತಿನ ಅತಿ ಸಣ್ಣ ದಂತ ಕಥೆ
- ಉ: ಜಗತ್ತಿನ ಅತಿ ಸಣ್ಣ ದಂತ ಕಥೆ By: vedumaani (Jul 5 2007 - 9:55pm)
- ಉ: ಜಗತ್ತಿನ ಅತಿ ಸಣ್ಣ ದಂತ ಕಥೆ By: srivathsajoshi (Jul 5 2007 - 8:10pm)
- ಉ: ಜಗತ್ತಿನ ಅತಿ ಸಣ್ಣ ದಂತ ಕಥೆ By: mahesha (Jul 5 2007 - 8:25pm)
- ಉ: ಜಗತ್ತಿನ ಅತಿ ಸಣ್ಣ ದಂತ ಕಥೆ By: mahesha (Jul 5 2007 - 2:07pm)
- ಉ: ಜಗತ್ತಿನ ಅತಿ ಸಣ್ಣ ದಂತ ಕಥೆ By: shreekant.mishrikoti (Jul 6 2007 - 1:22pm)


RSS:
ಉ: ಜಗತ್ತಿನ ಅತಿ ಸಣ್ಣ ದಂತ ಕಥೆ
legend ಗೆ ಐತಿಹ್ಯ ಅಂತ ಒಂದು ಸಬ್ದವನ್ನೂ ಬಳತಾರೆ ಅಲ್ವೇ ?
ಈ ಐತಿಹ್ಯ ಅಂದ್ರೆ ಏನು ?
ಯಾರಾದರೂ ಹೇಳುತ್ತೀರಾ ?
ಐತಿ (ಇದೆ) ಅಂತ ತಿಳಿದಿರೋದು ಐತಿಹ್ಯಾನೇ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"