ಉ: ಪತ್ರಿಕೆಯ ಸುಡೋಕು ಸ್ಥಳ
- ಉ: ಪತ್ರಿಕೆಯ ಸುಡೋಕು ಸ್ಥಳ By: Aram (Jul 7 2007 - 12:38am)
- ಉ: ಪತ್ರಿಕೆಯ ಸುಡೋಕು ಸ್ಥಳ By: vijayamma (Jul 8 2007 - 12:27am)
- ಉ: ಪತ್ರಿಕೆಯ ಸುಡೋಕು ಸ್ಥಳ By: anivaasi (Jul 6 2007 - 7:07pm)
- ಉ: ಪತ್ರಿಕೆಯ ಸುಡೋಕು ಸ್ಥಳ By: ಗಣೇಶ (Jul 7 2007 - 12:23am)
- ಉ: ಪತ್ರಿಕೆಯ ಸುಡೋಕು ಸ್ಥಳ By: shreekant.mishrikoti (Jul 6 2007 - 6:23pm)
- ಉ: ಪತ್ರಿಕೆಯ ಸುಡೋಕು ಸ್ಥಳ By: ಗಣೇಶ (Jul 7 2007 - 12:21am)

RSS:
ಉ: ಪತ್ರಿಕೆಯ ಸುಡೋಕು ಸ್ಥಳ
ಇದು ಸುಡೋಕು ಬಗ್ಗೆ ಲೇಖನ! ನಾನು ಪತ್ರಿಕೆ ಸುಡುವದಕ್ಕಾಗಿ ಸ್ಥಳ ಅಂತ ತಿಳಿದೆ !
ಅಂದಹಾಗೆ ಮಯೂರದಲ್ಲಿ ಕನ್ನಡ ಸುಡೋಕು ಬರುತ್ತದೆ . ನೋಡಿದ್ದೀರಾ ? ಅಂಕಿಗಳ ಬದಲಾಗಿ ಅ, ಆ , ಇ, ಈ .... ಇರುತ್ತದೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"