ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 7 2007 - 3:25pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 7 2007 - 7:59pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 5 2007 - 7:29pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: hene (Jul 6 2007 - 8:16pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: hene (Jul 6 2007 - 8:28pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 6 2007 - 8:26pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: hene (Jul 6 2007 - 8:51pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 7 2007 - 8:12pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 8 2007 - 1:43am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: hene (Jul 13 2007 - 7:21pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 13 2007 - 7:55pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 8 2007 - 9:43pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 9 2007 - 9:32am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kpbolumbu (Jul 12 2007 - 1:21pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 9 2007 - 11:41am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: srinivasps (Jul 12 2007 - 5:33pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 12 2007 - 5:47pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: srinivasps (Jul 12 2007 - 5:59pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 12 2007 - 6:01pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: srinivasps (Jul 12 2007 - 6:09pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 12 2007 - 6:13pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: srinivasps (Jul 12 2007 - 6:09pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 12 2007 - 6:01pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: srinivasps (Jul 12 2007 - 5:59pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 12 2007 - 5:47pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 9 2007 - 2:51pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 10 2007 - 3:17pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 10 2007 - 3:32pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 10 2007 - 3:48pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 11 2007 - 9:11am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 11 2007 - 10:36am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 11 2007 - 11:37am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 11 2007 - 7:10pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 11 2007 - 7:29pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 11 2007 - 8:03pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 11 2007 - 8:10pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 11 2007 - 8:03pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 11 2007 - 7:29pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 11 2007 - 7:10pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 11 2007 - 11:37am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 11 2007 - 10:36am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 11 2007 - 9:11am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 10 2007 - 3:48pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 10 2007 - 3:32pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 10 2007 - 3:17pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: srinivasps (Jul 12 2007 - 5:33pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 9 2007 - 9:32am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 8 2007 - 9:38pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kpbolumbu (Jul 12 2007 - 12:48pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 12 2007 - 4:04pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kpbolumbu (Jul 12 2007 - 7:43pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 12 2007 - 7:51pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kpbolumbu (Jul 14 2007 - 3:05pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 14 2007 - 9:08pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 12 2007 - 9:57pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: hamsanandi (Jul 12 2007 - 11:09pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 12 2007 - 11:45pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: hamsanandi (Jul 13 2007 - 1:05am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 13 2007 - 1:32am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: hamsanandi (Jul 13 2007 - 1:05am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 12 2007 - 11:33pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 12 2007 - 11:45pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: hamsanandi (Jul 12 2007 - 11:09pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: hamsanandi (Jul 12 2007 - 9:39pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kpbolumbu (Jul 14 2007 - 3:05pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 12 2007 - 7:51pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kpbolumbu (Jul 12 2007 - 7:43pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 12 2007 - 4:04pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kpbolumbu (Jul 12 2007 - 12:48pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: Sunil Jayaprakash (Jul 8 2007 - 9:34am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 8 2007 - 12:22pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 8 2007 - 12:32pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 8 2007 - 12:22pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: hene (Jul 13 2007 - 7:21pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: kishorpatwardhan (Jul 8 2007 - 1:43am)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: ವೈಭವ (Jul 7 2007 - 3:36pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 6 2007 - 9:31pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 7 2007 - 8:12pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: hene (Jul 6 2007 - 8:51pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 5 2007 - 7:55pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: hene (Jul 6 2007 - 8:16pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: hene (Jul 5 2007 - 4:24pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 4 2007 - 5:44pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 5 2007 - 2:16pm)
- ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು By: mahesha (Jul 4 2007 - 5:29pm)

RSS:
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಹೌದು.. ಅಕ್ಕರ ಪಟ್ಟಿಯಲ್ಲಿ ಹಲವು ಅಕ್ಷರಗಳು ಅಚ್ಚ ಕನ್ನಡದಲ್ಲಿ ಇಲ್ಲದವು. ಒಪ್ಪಿದೆ.
ಆದರೆ ಅವುಗಳನ್ನು ಕಿತ್ತೊಗೆಯುವುದರಿಂದ ಏನು ಲಾಭ? ಐದು ಹತ್ತು ಅಕ್ಷರ ಹೆಚ್ಚು ಕಲಿತರೆ ಏನು ನಷ್ಟ? ಅಷ್ಟಕ್ಕೂ ಇವೆಲ್ಲ ಅಕ್ಷರಗಳೂ ನಾವೆಲ್ಲ (ಕೊನೇ ಪಕ್ಷ ನಾನು) ಬಳಸುವ ಕನ್ನಡಕ್ಕೆ ಬೇಕೇ ಬೇಕು. ಹೀಗೆ ಅಕ್ಷರಗಳನ್ನು ಕಿತ್ತೊಗೆದರೆ ನಾಳೆ ನಾನು ಬರೆದದ್ದು ಯಾರಿಗೆ ಅರ್ಥ ಆದೀತು? (ಇದನ್ನು ನನ್ನ ಪರಮ ಸ್ವಾರ್ಥ ಅಂತಲೇ ಇಟ್ಟುಕೊಳ್ಳಿ.) ನನ್ನ ಕನ್ನಡ; ನಾನು ಓದಿದ, ಬರೆದ ಕನ್ನಡ- ಹೇಗಿದೆಯೋ ಹಾಗೇ ಇರಬೇಕೆಂಬುದು ನನ್ನ ಬಯಕೆ. (ಲಿಪಿಯ ಬಗ್ಗೆ ನಾನು ಹೇಳುತ್ತಿರುವುದು.)
ಇನ್ನು ಕನ್ನಡದ ಒರೆಗಳಿದ್ದಾಗಲೂ ಸಂಸ್ಕೃತ ಪದಗಳನ್ನು ಒತ್ತಾಯದಿಂದ ಬಳಸುವ ಬಗ್ಗೆ ನನಗೂ ಅಸಮಾಧಾನ ಇದೆ.
(ಹಿಂದೆ ಈ ಬಗ್ಗೆ ಇದ್ದ ನನ್ನ ಅಭಿಪ್ರಾಯ ಈಗ ಬದಲಾಗುತ್ತಿದೆ. ಸಂಪದಕ್ಕೆ ನನ್ನಿ.) ಆದರೆ ನನ್ನ ಮಟ್ಟಿಗೆ ಹೇಳುವುದಾದರೆ, ಹಲವು ಸಂಸ್ಕೃತ ಪದಗಳು ನನಗೆ ಕನ್ನಡವೇ ಆಗಿವೆ. ಸಣ್ಣಂದಿನಿಂದಲೂ ಆಡಿಕೊಂಡು ಬಂದ ಪದಗಳು.. ಒತ್ತಾಯವಿಲ್ಲದೆ ಸಹಜವಾಗಿ ಬರುವ ಪದಗಳು.. ಅಥವಾ ಅಲ್ಪ ಸ್ವಲ್ಪ ಸಂಸ್ಕೃತ ಓದಿದ್ದರಿಂದ ಗೊತ್ತಾಗಿರುವ ಪದಗಳು.. ಇವೆಲ್ಲ ನನಗೆ ಕನ್ನಡವೇ. ಅಂತೂ ಬಾಯಿಮಾತಲ್ಲಿ ಬಳಸುವ ಸಂಸ್ಕೃತ ಪದಗಳ ಬಗ್ಗೆ ನನಗೆ ಮಮತೆ ಇದೆ. ಅವುಗಳನ್ನು ಬಿಟ್ಟುಕೊಡಲು ನನಗೆ ಮನಸ್ಸಿಲ್ಲ.
ಇನ್ನು ’ಬೃಹತ್ ಬೆಂಗಳೂರು’ , ’ ಕುಕ್ಕುಟ ಸಾಕಣಾ ಕೇಂದ್ರ’ , ’ ಸಿದ್ಧ ಸ್ಮೃತಿ ಕೋಶ’ - ಮೊದಲಾದವು ನನಗೂ ಮೆಚ್ಚುಗೆ ಇಲ್ಲದವು.
ಹಾಂ.. ಹಳೆಯ , ನಮಗೆ ಮರೆತು ಹೋಗಿರುವ ಕನ್ನಡ ಪದಗಳನ್ನು ಆಡುಮಾತಿಗೆ ತರುವುದು ಒಂದು ದೊಡ್ಡ ಕೆಲಸ. ಅದು ಆಗಬೇಕಾಗಿದೆ. ನಾವು - ನೀವು ಇಲ್ಲಿ ಬರೆದ ಕೂಡಲೇ ಅದು ಸಾಧ್ಯ ಆಗುವುದಿಲ್ಲ. ಪತ್ರಿಕೆಗಳಲ್ಲಿ ಬರೆಯುವವರು, ಪಠ್ಯಪುಸ್ತಕ ತಯಾರಿಸುವವರು, ಸಿನಿಮಾ- ಟಿವಿ ಮಂದಿ - ಇಂಥವರನ್ನು ಮೊದಲು target ಮಾಡಬೇಕು. ಇವರು ಕನ್ನಡ ಬರೆಯಲು - ಆಡಲು ತೊಡಗಿದರೆ ಎಲ್ಲರೂ ಅದನ್ನು ಒಪ್ಪಿಕೊಳ್ಳುತ್ತಾರೆ. ಹಾಗಾದಾಗ ನಮ್ಮ ಮಕ್ಕಳು ಮಾತಾಡುವ- ಬರೆಯುವ ಕನ್ನಡಕ್ಕೂ ನಾವು ಆಡುವ - ಬರೆಯುವ ಕನ್ನಡಕ್ಕೂ ಸ್ವಲ್ಪ ವ್ಯತ್ಯಾಸ ಕಂಡೀತು.
’Redundant’ ನಾನು ತಿಳಿದ ಹಾಗೆ ಹೆಚ್ಚುವರಿ ಅಲ್ಲ.
ಬದಲಿಗೆ, ಅದು ' ಅಸಂಗತ '.
Relevant (ಸಂಗತ)ಕ್ಕೆ ವಿರುದ್ಧವಾದದ್ದು.
ಇದಕ್ಕೆ ಕನ್ನಡ ನುಡಿ ಇದ್ದರೆ ಹೇಳಿ.