'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಭಳಿರೆ , ಮೆಚ್ಚಿದೆ ನಿನ್ನಯ ಪರಾಕ್ರಮವ... ವಿಷಯದ ಬೇರನ್ನು ಹುಡುಕುತ್ತಾ ಹೋಗಿ ನಿಜ ಕಾರಣವನ್ನು ಹುಡುಕುವಲ್ಲಿ ಸಫಲನಾಗಿದ್ದೀಯಾ... ನಿನ್ನಾ ಮಿತ್ರ ಕೂಟದಲ್ಲಿ ಅದೆಷ್ಟೋ ಧೂಮ ಪಾನಿಗಳಿರಬಹುದು... ಅದರೊಳಗೆ ನಿನ್ನಯ ಪಾತ್ರವೇನು ಸ್ವಲ್ಪ ವಿವರಿಸಿ ಹೇಳಬಲ್ಲೆಯಾ... (ಮುಂದೆ ಯಕ್ಷಗಾನ ಭಾಗವತರ ಪದ್ಯ ಮುಂದುವರಿಯುವುದು)
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು. ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು. ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು. ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.
— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.
ಭಳಿರೆ ನಿನ್ನಯ ಪರಾಕ್ರಮವ..
ಭಳಿರೆ , ಮೆಚ್ಚಿದೆ ನಿನ್ನಯ ಪರಾಕ್ರಮವ...
ವಿಷಯದ ಬೇರನ್ನು ಹುಡುಕುತ್ತಾ ಹೋಗಿ ನಿಜ ಕಾರಣವನ್ನು ಹುಡುಕುವಲ್ಲಿ ಸಫಲನಾಗಿದ್ದೀಯಾ...
ನಿನ್ನಾ ಮಿತ್ರ ಕೂಟದಲ್ಲಿ ಅದೆಷ್ಟೋ ಧೂಮ ಪಾನಿಗಳಿರಬಹುದು... ಅದರೊಳಗೆ ನಿನ್ನಯ ಪಾತ್ರವೇನು ಸ್ವಲ್ಪ ವಿವರಿಸಿ ಹೇಳಬಲ್ಲೆಯಾ...
(ಮುಂದೆ ಯಕ್ಷಗಾನ ಭಾಗವತರ ಪದ್ಯ ಮುಂದುವರಿಯುವುದು)