ಬರಿಯ ಮೊದಲಿನ ಅನಿಸಿಕೆಯನ್ನು ಮಾತ್ರ ಹೇಳಬೇಕಿದ್ದರೆ ಅದಕ್ಕೆ ’ಸವಿಯೊದಗು’ ಸರಿಹೊಂದುತ್ತದೆ.
ಸವಿಯೊದಗಿನಲ್ಲಿ ನಾವು ಪಡೆದುಕೊಂಡ ನೆರವಿನ ಅಭಿವ್ಯಕ್ತಿ ಇದೆಯಾದರೂ ಅದಕ್ಕೆ ’ ಮರುಹೇಳುವಿಕೆ ’ ಕಾಣುವುದಿಲ್ಲ.
ಈ ಎರಡೂ ಭಾವನೆಗಳನ್ನು ಒಂದೇ ಒರೆ ಒಳಗೊಂಡಿದ್ದರೆ ಅದು ’ ನನ್ನಿ’.
(ಯಾಕೆಂದರೆ ಅದು ’ ಒಳ್ಳೆಯ ’ / ’ನಿಜವಾದ’ ಎಂಬರ್ಥದ ಒರೆ).
ಉ: Thanks , ನನ್ನಿ ಮತ್ತು ಸವಿಯೊದಗು
ಹದಿನಾರಾಣೆ ಬೊಬ್ಬರಿ ಐತ್ರಿ ನಿಮ್ಮ ಮಾತು!
ನನ್ನಿ!!