ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !

July 11, 2007 - 8:51pm — ಶ್ರೀನಿಧಿ

ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !

ಶ್ರೀನಿಧಿ's picture

೧. ಪ್ರತಿಯೊಬ್ಬನಿಗೂ ವಕೀಲರನ್ನು ನಿಯೋಜಿಸಿಕೊಳ್ಳುವ ಹಕ್ಕು ಇದೆ. ( ಹೌದು - ಅತ್ಯಂತ ನೀಚ ಅಪರಾಧಿಗೂ ಕೂಡ ). ಈ ರೀತಿ ಇರುವಾಗ ಕಫೀಲ್ ಅಹ್ಮದ್ ತಂದೆ ತಾಯಂದಿರಿಗೆ ಅದನ್ನು ಕೊಡಬಾರದು ಎನ್ನಲು ಯಾವ ಆಧಾರ ಇದೆ? ಅವರನ್ನೂ ಅಪರಾಧಿಗಳನ್ನಾಗಿ (ಅಪರಾಧ ಸಾಬೀತಾಗದೆ) ಮಾಡಲು ಪತ್ರಕರ್ತರಿಗಾಗಲೀ, ಪೋಲೀಸರಿಗಾಗಲೀ ಹಕ್ಕಿಲ್ಲ. ಅಷ್ಟಕ್ಕೂ ಯಾರದೋ ದುಡ್ಡು ( ವಕೀಲ = ದುಡ್ಡು Sticking out tongue ) ನಮಗೇಕೆ ಉರಿ? ಅಕಸ್ಮಾತ್ ಕಫೀಲನ ತಂದೆ-ತಾಯಂದಿರೂ ಇದರಲ್ಲಿ ಭಾಗಿಯಾಗಿದ್ದರೆ, ಕೇಸು ಹಾಕಿ ಕೋರ್ಟಿಗೆ ಹೋದರೆ, ಅವರಿಗೆ ವಕೀಲರು ಸಿಕ್ಕದೇ ಹೋದರೆ, (ರೆ-ರೆ-ರೆ....), ಅವರ ಪರವಾಗಿ ನ್ಯಾಯಾಲಯವೇ ವಕೀಲರನ್ನು ನೇಮಿಸುತ್ತದೆ. ಆಗ TNNನವರು ಹೀಗೆ ಬರೆಯುತ್ತಾರೋ?

೨. ನಕ್ಸಲರೂ ರಾಜಕಾರಣಿಗಳೇ ಸ್ವಾಮಿ. ಅವರಿಗೂ ಅವರ ಅಜೆಂಡಾ ಸಾಧಿಸಲು ಹಣಕಾಸು-ಬೆಂಬಲದ ಅವಶ್ಯಕತೆ ಇದೆ. ಇದೆಲ್ಲಾ ಮಾಡಲು ಅವರು ತುಳಿಯಲ್ಪಟ್ಟಿದ್ದಾರೆ ಎಂದು ಅನಿಸಿದವರ ಸಹಾಯಕ್ಕೆ ಧಾವಿಸುವ ಮುಖವಾಡ ಹಾಕುತ್ತಾರೆ. ಅದಕ್ಕೂ ಹೆಚ್ಚಾಗಿ ಮಾರ್ಕ್ಸಿಸಂನ (ಹಾಗೂ ಅದರ ಉಪಜಾತಿಗಳ) "comradeship"ಗೂ, ಮುಸ್ಲಿಮರ "brotherhood"ಗೂ ಬಹಳ ಹೋಲಿಕೆಗಳಿವೆ. "ಅತ್ತೂ ಕರೆದೂ ಔತಣ ಹಾಕಿಸಲಿಕ್ಕೆ" ಇದೂ ಕಾರಣ ಇರಬಹುದು.

ಕೊಸರು: ಪಾಪ ಆ ಪತ್ರಿಕಾ ಪ್ರತಿನಿಧಿಗೆ ಎಲ್ಲೋ ಮಾತಾಡಿಸುವ ಅವಕಾಶ ನಿರಾಕರಿಸಿರಬೇಕು. ಅದಕ್ಕೇ ಸ್ವಲ್ಪ ಮುನಿಸಿಕೊಂಡು ಬರ್ದಿದ್ದಂತಿದೆ.
ಕೊತ್ತಂಬರಿ: ಲಿಬರಲ್ ಅಥವಾ ವಿಚಾರವಾದಿ ಅಥವಾ "ನಕ್ಸಲ್ ಬೆಂಬಲಿಗ" ( ಗಮನಿಸಿ ನಕ್ಸಲ್ ಬೇರೆ ಜಾತಿ!!) ಆಗೋದು ಹೇಗೆ? ಇಲ್ಲಿದೆ ನೋಡಿ

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (21 replies) July 3, 2007 - 12:05pm
  • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 12 2007 - 2:05pm)
  • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: prapancha (Jul 11 2007 - 3:01pm)
    • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 11 2007 - 8:51pm)
      • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 11 2007 - 9:25pm)
        • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 11 2007 - 11:56pm)
          • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: uniquesupri (Jul 12 2007 - 12:32am)
            • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 12 2007 - 11:01am)
              • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 12 2007 - 1:07pm)
                • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ASHOKKUMAR (Jul 12 2007 - 4:39pm)
                  • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 13 2007 - 5:41pm)
      • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 11 2007 - 9:13pm)
        • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 11 2007 - 11:51pm)
  • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 3 2007 - 5:33pm)
    • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: keshavamurali (Jul 3 2007 - 9:25pm)
      • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ramesh-m (Jul 3 2007 - 9:50pm)
        • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: roshan_netla (Jul 4 2007 - 11:49am)
          • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: keshavamurali (Jul 4 2007 - 2:44pm)
            • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 9 2007 - 6:02pm)
        • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 3 2007 - 10:20pm)
        • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 3 2007 - 10:17pm)
  • ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 3 2007 - 12:36pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator