ಉ: Avestan ವೇದ-ಭಾಷೆಯ ಮಾತೃಭಾಷೆ.
- ಉ: Avestan ವೇದ-ಭಾಷೆಯ ಮಾತೃಭಾಷೆ. By: hamsanandi (Jul 12 2007 - 6:28am)
- ಉ: Avestan ವೇದ-ಭಾಷೆಯ ಮಾತೃಭಾಷೆ. By: mahesha (Jul 12 2007 - 9:53am)
- ಉ: Avestan ವೇದ-ಭಾಷೆಯ ಮಾತೃಭಾಷೆ. By: mahesha (Jul 12 2007 - 4:00pm)
- ಉ: Avestan ವೇದ-ಭಾಷೆಯ ಮಾತೃಭಾಷೆ. By: Sunil Jayaprakash (Jul 12 2007 - 8:21pm)
- ಉ: Avestan ವೇದ-ಭಾಷೆಯ ಮಾತೃಭಾಷೆ. By: mahesha (Jul 12 2007 - 9:04pm)
- ಉ: Avestan ವೇದ-ಭಾಷೆಯ ಮಾತೃಭಾಷೆ. By: mahesha (Jul 12 2007 - 4:06pm)
- ಉ: Avestan ವೇದ-ಭಾಷೆಯ ಮಾತೃಭಾಷೆ. By: Sunil Jayaprakash (Jul 12 2007 - 8:21pm)
- ಉ: Avestan ವೇದ-ಭಾಷೆಯ ಮಾತೃಭಾಷೆ. By: hamsanandi (Jul 12 2007 - 1:19pm)
- ಉ: Avestan ವೇದ-ಭಾಷೆಯ ಮಾತೃಭಾಷೆ. By: mahesha (Jul 12 2007 - 4:00pm)
- ಉ: Avestan ವೇದ-ಭಾಷೆಯ ಮಾತೃಭಾಷೆ. By: mahesha (Jul 12 2007 - 9:53am)

RSS:
ಉ: Avestan ವೇದ-ಭಾಷೆಯ ಮಾತೃಭಾಷೆ.
ನಂತರ ಕೆಲವು ಕೊಂಡಿಗಳನ್ನುಕೊಡುವೆ. ವೇದದ ಭಾಷೆ ಈಗಿನ ರಾಜಾಸ್ತಾನ + ಪಂಜಾಬ್+ ಸಿಂದ್ ಗಳಲ್ಲಿಂದ (ಸಿಂಧೂ-ಸರಸ್ವತೀ-ಶತದ್ರು ನದಿ ಬಯಲು) ಬಂದಿತೆಂಬುದು ನನ್ನ ತಿಳುವಳಿಕೆ.
ಏಸು ಎಂಬುದಕ್ಕೆ ನೀವು ನಿಘಂಟುವನ್ನೆ ನೋಡಬೇಕಾಗಿಲ್ಲ
ಕೆಲವು ದಾಸರ ರಚನೆಗಳಲ್ಲಿ, ಕುಮಾರವ್ಯಾಸನಲ್ಲಿ ಇದು ಪ್ರಯೋಗವಾಗಿದೆ.
ಉದಾ: ಏಸು ದಿನಕೂ ನಿನ್ನ ಪಾದ ದಾಸನು ನಾನೇ ಎಂಬ ಸಾಲು ಪುರಂದರ ದಾಸರ ಇಂದು ನಿನ್ನ ಮೊರೆಯಹೊಕ್ಕೆ ವೆಂಕಟೇಶನೇ ಎನ್ನುವ ಪದದಲ್ಲಿದೆ
-ಹಂಸಾನಂದಿ