ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ನೆವರ!!
ನನ್ನಿ!! ಬಲು ಒಳ್ಳೆಯ ಒರೆ!! ಅದರ ಇನ್ನೂ ಕೊಂಚ ಆರಯ್ಯು!!
http://dsal.uchicago.edu/cgi-bin/philologic/getobject.pl?c.0:1:380.burro...
Ka.
ಆರಯ್, ಆರಯು, ಆರಯ್ಯು/āray, ārayu, ārayyu to search, investigate, take care of, ponder; ವಿಚಾರಿಸು, ಶೋಧಿಸು, ಸಂಶೋಧಿಸು, ಯೋಚಿಸು ಆರಯಿಸು, ಆರೈಸು(ಆರಯ್ಸು)/ārayisu, āraysu to look for, look to, desire; ಆಶಿಸು, ಆಶಯ, ಇಚ್ಛಿಸು, ಆರಯಿಕೆ,ಆರೈಕೆ,ಆರಯ್ಕೆ/ārayike, ārayke searching, observing; ವಿಚಾರಣೆ, ಶೋಧನೆ, ಸಂಶೋಧನೆ, ಆರೆ/āre taking care of, etc.; ಪೋಷಣೆ, ಪೋಷಿಸು ಆರೆಕಾರ/ārekāṟa a man who fosters; ? ಪೋಷಕ, ನೋಡಿಕೊಳ್ಳವವನು ಆರಿಸು/ārisu to collect, gather, pick out, select. ಸಂಗ್ರಹಿಸು, ಗ್ರಹಿಸು, ಉದೃತ ಮಾಡು, ಚುನಾಯಿಸು,
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.
— ನಾರದಸ್ಮೃತಿ
ಉ: ಅಚ್ಚಕನ್ನಡದ ನೆಚ್ಚನ ಒರೆಗಳು
ನೆವರ!!
ನನ್ನಿ!! ಬಲು ಒಳ್ಳೆಯ ಒರೆ!! ಅದರ ಇನ್ನೂ ಕೊಂಚ ಆರಯ್ಯು!!
http://dsal.uchicago.edu/cgi-bin/philologic/getobject.pl?c.0:1:380.burro...
Ka.
ಆರಯ್, ಆರಯು, ಆರಯ್ಯು/āray, ārayu, ārayyu to search, investigate, take care of, ponder; ವಿಚಾರಿಸು, ಶೋಧಿಸು, ಸಂಶೋಧಿಸು, ಯೋಚಿಸು
ಆರಯಿಸು, ಆರೈಸು(ಆರಯ್ಸು)/ārayisu, āraysu to look for, look to, desire; ಆಶಿಸು, ಆಶಯ, ಇಚ್ಛಿಸು,
ಆರಯಿಕೆ,ಆರೈಕೆ,ಆರಯ್ಕೆ/ārayike, ārayke searching, observing; ವಿಚಾರಣೆ, ಶೋಧನೆ, ಸಂಶೋಧನೆ,
ಆರೆ/āre taking care of, etc.; ಪೋಷಣೆ, ಪೋಷಿಸು
ಆರೆಕಾರ/ārekāṟa a man who fosters; ? ಪೋಷಕ, ನೋಡಿಕೊಳ್ಳವವನು
ಆರಿಸು/ārisu to collect, gather, pick out, select. ಸಂಗ್ರಹಿಸು, ಗ್ರಹಿಸು, ಉದೃತ ಮಾಡು, ಚುನಾಯಿಸು,