ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: Avestan ವೇದ-ಭಾಷೆಯ ಮಾತೃಭಾಷೆ.

July 12, 2007 - 8:21pm — Sunil Jayaprakash

ಉ: Avestan ವೇದ-ಭಾಷೆಯ ಮಾತೃಭಾಷೆ.

Sunil Jayaprakash's picture

ಏಸು ಎಂಬುದಕ್ಕೆ ನೀವು ನಿಘಂಟುವನ್ನೆ ನೋಡಬೇಕಾಗಿಲ್ಲ Smiling ಕೆಲವು ದಾಸರ ರಚನೆಗಳಲ್ಲಿ, ಕುಮಾರವ್ಯಾಸನಲ್ಲಿ ಇದು ಪ್ರಯೋಗವಾಗಿದೆ.

ಏಸು ಕಾಯಂಗಳ ಕಳೆದು ಎಂಬತ್ನಾಕು ಲಕ್ಷ
ಜೀವರಾಶಿಯನ್ನು ದಾಟಿಬಂದ ಈ ಶರೀರ,
ತಾನಲ್ಲ ತನ್ನದಲ್ಲ, ಆಸೆ ಥರವಲ್ಲ, ಮುಂದೆ ಬಾಹೋದಲ್ಲ..
ದಾಸನಾಗು, ವಿಶೇಷನಾಗು.. Smiling :ಗಪ್ ಚುಪ್:
............................
ಕಾಶಿ, ವಾರಣಾಸಿ, ಕಂಚಿ, ಕಾಳಹಸ್ತಿ, ರಾಮೇಶ್ವರ
ಏಸು ದೇಶ ತಿರುಗಿದರೆ ಬಾಹೋದೇನು, ಅಲ್ಲಿ ಹೋದೇನು.
ದೋಷ ನಾಶ ಕೃಷ್ಣ ವೇಣಿ, ಗಂಗೆ ಗೋದಾವರಿ,
ಭವನಾಶಿ ತುಂಗಭದ್ರೆ ಯಮನೆವಾಸದಲ್ಲಿ, ಉಪವಾಸದಲ್ಲಿ,
ಮೀಸಲಾಗಿ ಮಿಂದು ಜಪತಪ ಹೋಮ ಹೇಮಗಳ
ಏಸು ಬಾರಿ ಮಾಡಿದರು ಫಲವೇನು, ಈ ಛಲವೇನು...
ದಾಸನಾಗು ವಿಶೇಷನಾಗು. ದಾಸನಾಗು ವಿಶೇಷನಾಗು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
Avestan ವೇದ-ಭಾಷೆಯ ಮಾತೃಭಾಷೆ. By: mahesha (7 replies) June 27, 2007 - 5:50pm
  • ಉ: Avestan ವೇದ-ಭಾಷೆಯ ಮಾತೃಭಾಷೆ. By: hamsanandi (Jul 12 2007 - 6:28am)
    • ಉ: Avestan ವೇದ-ಭಾಷೆಯ ಮಾತೃಭಾಷೆ. By: mahesha (Jul 12 2007 - 9:53am)
      • ಉ: Avestan ವೇದ-ಭಾಷೆಯ ಮಾತೃಭಾಷೆ. By: mahesha (Jul 12 2007 - 4:00pm)
        • ಉ: Avestan ವೇದ-ಭಾಷೆಯ ಮಾತೃಭಾಷೆ. By: Sunil Jayaprakash (Jul 12 2007 - 8:21pm)
          • ಉ: Avestan ವೇದ-ಭಾಷೆಯ ಮಾತೃಭಾಷೆ. By: mahesha (Jul 12 2007 - 9:04pm)
        • ಉ: Avestan ವೇದ-ಭಾಷೆಯ ಮಾತೃಭಾಷೆ. By: mahesha (Jul 12 2007 - 4:06pm)
      • ಉ: Avestan ವೇದ-ಭಾಷೆಯ ಮಾತೃಭಾಷೆ. By: hamsanandi (Jul 12 2007 - 1:19pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
  • kannadakanda
    ಉ: ಸ್ತ್ರೀಸೌಂದರ್ಯ
    July 25, 2008 - 6:25am
ಇನ್ನಷ್ಟು


ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator