ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?
- ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ? By: roshan_netla (Jul 16 2007 - 11:03am)
- ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ? By: pkarthikbhat (Jul 14 2007 - 6:12pm)
- ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ? By: ವೈಭವ (Jul 13 2007 - 11:22pm)
- ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ? By: mahesha (Jul 13 2007 - 11:12pm)
- ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ? By: uniquesupri (Jul 13 2007 - 9:45pm)

RSS:
ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?
"ತಮಿಳರ ಬುದ್ಧಿ ಬಂದುಬಿಟ್ಟಿದೆಯಾ ನಮ್ಮ ಜನಕ್ಕೆ?"
ತಮಿಳರು ತಮಿಳರು, ಕನ್ನಡದವರು ಕನ್ನಡದವರೇ!!
ತಮಿಳರ ಹಾಗೆ ನಮ್ಮ ನಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಆಗುತ್ತಾ?
ನೀವು ತಮಿಳರ ಒಂದು ಕಡೆಯನ್ನು ನೋಡಿದ್ದೀರಿ, ಇನ್ನೊಂದು ನೋಡಿಲ್ಲ.
ಮಲೇಸಿಯ, ಸಿಂಗಾಪುರ, ತೆಂಕಣಾಪ್ರಿಕ, ಇನ್ನೂ ಮುಂತಾದೆಡೆ ತಮಿಳು National languageಗಳು. ಅದಕ್ಕೆ ತಮಿಳರಯ ಬಲು ದುಡಿಮೆ ಹಾಕಿದ್ದಾರೆ.
ಹಾಗೆ ನಮ್ಮ ದೇಸದಲ್ಲಿ ತಮಿಳು ನಾಡಲ್ಲಿ ಹಿಂದಿ ಇಲ್ಲ. ಮಣಿಪುರದಲ್ಲೂ ಇಲ್ಲ. ಆದರೆ ಮಿಕ್ಕೆಲ್ಲೆಡೆ ಅದು ಕಡ್ಡಾಯ. ಇದರಿಂದ ತಮಿಳಿಗೆ ನಮ್ಮ ದೇಸದಲ್ಲಿ ವಿಶೇಶ ಸ್ತಾನ!!
ಭಾರತ ದೇಸ ಮೊದಲು ಫೋಷಿಸಿದ "ಶಾಸ್ತ್ರೀಯ ಭಾಷೆ" ತಮಿಳು, ತರುವಾಯ ಸಂಸ್ಕೃತ
ತೆಂಕಣ ರೈಲ್ವೆ ಅಂದರೆ ತಮಿಳರು, ತಮಿಳರಿಗೆ ರೈಲ್ವೆಗೆ ತಮಿಳಲ್ಲಿ ಪರೀಕ್ಷೆ, ಕನ್ನಡಿಗರಿಗೆ ಹಿಂದಿ, ಇಂಗ್ಲೀಶಲ್ಲಂತೆ!
ತಮಿಳು ನಾಡನ್ನು ಆಳುವ ಜಯಲಲಿತಾ ಇರಲಿ, ಕರುಣಾನಿಧಿ ಇರಲಿ, ಅವರ ರಾಜ್ಯ ಬೇಕಾದಷ್ಟು ಅನುಕೂಲಗಳನ್ನು ಕೇಂದ್ರದಿಂದ ಗಿಟ್ಟಿಸುವಲ್ಲಿ ಯಾವಾಗಲೂ ಎತ್ತಿದ ಕೈ!!
ಕನ್ನಡಿಗರು ಏನು ಅಂತ ಮೊನ್ನೆ KRS ಇಂದ ಕರುಣಾನಿಧಿ ಬಂದು ನೀರು ಬಿಡಿಸಿಕೊಂಡು ಹೋದಾಗಲೇ ಗೊತ್ತಗುತ್ತೆ.