ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು
- ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು By: Khavi (Jul 16 2007 - 5:42pm)
- ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು By: arunhegde (Jul 16 2007 - 5:47pm)
- ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು By: suresh_k (Jul 14 2007 - 2:45pm)
- ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು By: hpn (Jul 15 2007 - 12:22am)
- ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು By: anivaasi (Jul 14 2007 - 5:11am)
- ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು By: kpbolumbu (Jul 14 2007 - 11:13am)
- ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು By: ವೈಭವ (Jul 13 2007 - 11:29pm)

RSS:
ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು
1. ಪೂಚಿ ಕಣ್ಣೇ (1966 - ಪುಟ್ಟಣ್ಣನವರ ವೃತ್ತಿ ಜೀವನದ ಮೊದಲ ಚಿತ್ರ!!! .ಇದು ತ್ರಿವೇಣಿಯವರ ಕನ್ನಡ ಕಾದಂಬರಿ "ಬೆಕ್ಕಿನ ಕಣ್ಣು" ಆಧಾರಿತ.)
ಪೂಚಿ ಕಣ್ಣೇ ಅಲ್ಲ 'ಪೂಚಕಣ್ಣಿ' ಎಂದಾಗಬೇಕು.
ಆದರೆ ಇದು ಪುಟ್ಟಣ್ಣನವರ ವೃತ್ತಿ ಜೀವನದ ಮೊದಲ ಚಿತ್ರವಲ್ಲ. ಅವರ ಮೊದಲ ಚಿತ್ರ 'ಸ್ಕೂಲ್‍ಮಾಸ್ಟರ್' [1964].
en.wikipedia.org/wiki/Puttanna_Kanagal ಈ ಕೊಂಡಿಯಲ್ಲಿ ಕಾಣಿಸುವ ವಿವರಗಳು ತಪ್ಪು. ಪೂರಕ ಓದಿಗಾಗಿ ಡಿ.ಬಿ.ಬಸವೇಗೌಡರ 'ಬೆಳ್ಳಿತೆರೆಯ ಭಾವಶಿಲ್ಪಿ' ಓದಬಹುದು.
ಮೂಲ ಕನ್ನಡ ಚಿತ್ರಕ್ಕೆ ಶ್ರೀ.ಬಿ.ಆರ್.ಪಂತುಲು ನಿರ್ದೇಶಕ,ನಿರ್ಮಾಪಕರಾಗಿದ್ದರು ಮತ್ತು ಪುಟ್ಟಣ್ಣ ಸಹಾಯಕ ನಿರ್ದೇಶಕರಾಗಿದ್ದರು.
[u]ಪುಟ್ಟಣ್ಣನವರ ಮಲಯಾಳಂ ಚಿತ್ರಗಳು:[/u]
೧.ಸ್ಕೂಲ್‍ಮಾಸ್ಟರ್ 1964
೨.ಕಳಜ್ಞು ಕಿಟ್ಟಿಯ ತಂಗಂ 1964
೨.ಮೇಯರ್ ನಾಯರ್ 1966
೩.ಪೂಚಕಣ್ಣಿ 1966
೪.ಸ್ವಪ್ನ ಭೂಮಿ.1968