ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?
- ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ? By: roshan_netla (Jul 16 2007 - 11:03am)
- ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ? By: pkarthikbhat (Jul 14 2007 - 6:12pm)
- ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ? By: ವೈಭವ (Jul 13 2007 - 11:22pm)
- ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ? By: mahesha (Jul 13 2007 - 11:12pm)
- ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ? By: uniquesupri (Jul 13 2007 - 9:45pm)

RSS:
ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?
ನಾವು ಹಿಗಂದುಕೊಂಡೇ ನಮಗೀಗತಿ ಬಂದಿರೋದು. ಕನ್ನಡ ಯೆಲ್ಲಿ ಚೆನ್ನಾಗಿ ಇದೆ ಹೇಳಿ. ರಾಜಧಾನಿಯಲ್ಲಿ ಅದರ ಅವಸ್ಥೆ ನೋಡಿದರೆ ಅರ್ಥ ಆಗುತ್ತೆ. ಒಮ್ಮೆ ನಮ್ಮ ಮಂಗಳೂರು ರೈಲ್ವೇಸ್ಟೇಷನ್ಗೆ ಬನ್ನಿ, ಅದು ಕೇರಳದಲ್ಲಿ ಇದ್ದಿವೋ ಅನುಸುತ್ತೆ. ಅಲ್ಲಿ ನೌಕರರ ಮುಷ್ಕರ ನಡೆದರೆ ಅವರ ನಾಯಕರು ಬಾಷಣ ಮಾಡೊದು ಮಲಯಾಳಂ ನಲ್ಲಿ. ಅದು ಯಾಕೆ ಬೆಂಗಳೋರು, ಮೈಸೂರು, ಮಂಡ್ಯ, ಮೈಸೂರು ಕಡೆಯಿಂದ ನಮ್ಮಲ್ಲಿ ಓದಲು ಬರುವ ಹುಡುಗ/ಗಿರು ಮತಾಡೊದು ಇಂಗ್ಲಿಷ್!. ಇವರಿಗೆ ಕನ್ನಡ ಅಭಿಮಾನ ಬರಿಸೊದಕೆಅಲ್ಲದಿದ್ರು ಸ್ವಲ್ಪ ಕನ್ನಡದ ಭಗ್ಗೆ ಭಯ ಬಕ್ತಿ ಬರಲಿ..