ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಮುಂಗಾರುಮಳೆ ಮತ್ತು ದ್ವೀಪ

July 16, 2007 - 11:25am — honnung

ಉ: ಮುಂಗಾರುಮಳೆ ಮತ್ತು ದ್ವೀಪ

honnung's picture

ಕೆಲವು ದಿನಗಳ ಹಿಂದೆ ಉದಯ ಚಾನೆಲ್ಲಿನಲ್ಲಿ ರಾತ್ರಿ 'ದ್ವೀಪ' ಚಿತ್ರ ಮೂಡಿ ಬಂದಿತ್ತು. ನಾನು ಮೊದಲು ಅದನ್ನು ನೋಡಿರಲಿಲ್ಲ. ಹಾಗಾಗಿ ಬೆಳಿಗ್ಗೆ ಎರಡರವರೆಗೆ ಕೂತು ಪೂರ್ತಿ ನೋಡಿಯೇ ಬಿಟ್ಟೆ. ಅದರಲ್ಲಿ ಎಲ್ಲರ ಅಭಿನಯವೂ ಚೆನ್ನಾಗಿದೆ. ಆ ಊರು ಯಾವುದೋ ಗೊತ್ತಿಲ್ಲ, ಇದಕ್ಕೆ ಬೇಕಾದ ಸ್ಥಳ ಚೆನ್ನಾಗಿ ಆರಿಸಿದ್ದಾರೆ. ಆದರೆ ಆ ಚಿತ್ರದ ಕೆಲವು ಸನ್ನಿವೇಶಗಳನ್ನು ಹೇಗೆ ಚಿತ್ರೀಕರಿಸಿರಬಹುದು ಎಂಬುದು ಕುತೂಹಲ ಕೆರಳಿಸುತ್ತದೆ. ಆ ಮನೆಯಲ್ಲಿ ನೀರು ತುಂಬಿಕೊಳ್ಳೋದು ತುಂಬಾ ಕಷ್ಟದ ಟೇಕ್ ಆಗಿರಬಹುದು.
ನೀವು ಹೇಳೋದು ನಿಜ ಮುಂಗಾರು ಮಳೆಯ ಜಿಟಿಪಿಟಿ ಮಳೆಗೂ ದ್ವೀಪದ ಜಿಟಿಪಿಟಿ ಮಳೆಗೂ ತುಂಬಾ ವ್ಯತ್ಯಾಸವಿದೆ. ದ್ವೀಪದಲ್ಲಿ ಕಥೆ ನಿಧಾನವಾಗಿ ಸಾಗಿ ಎಲ್ಲಾ ಪಾತ್ರಗಳನ್ನು ಒಂದೊಂದಾಗಿ ನಿದಾನವಾಗಿಯೇ ಅರ್ಥ ಮಾಡಿಕೊಳ್ಳುತ್ತಿರಿ. ಹಾಗೆ ಅವನ್ನು ತಿಳಿದುಕೊಂಡಾಗ ಅದರಲ್ಲೇ ಹೊಕ್ಕು ಬಿಡುವಿರಿ. ಹಾಗಿದೆ ಎಲ್ಲರ ಅಭಿನಯ ಇಲ್ಲಿ. ಸೌಂದರ್ಯ ತನ್ನ ಮಾವ ಸತ್ತಾಗ ಕಿರುಚಿ ಬಿಕ್ಕಿ ಅಳುವ ಸನ್ನಿವೇಶ, ಹುಲಿ ಬರುವುದೆಂದು ಮನೆ ಕಾಪಾಡುವಾಗ ಹೆಣಗಾಡುವುದು... ಇಡೀ ಚಿತ್ರವೇ ಹಾಗೆ ಎಷ್ಟು ಸಾರಿ ನೋಡಿದರೂ ಸಾಲದು. ನಾನು ದ್ವೀಪದ ಡಿವಿಡಿ ಸಿಕ್ಕರೆ ಖರೀದಿಸಲು ತಯಾರ್.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಮುಂಗಾರುಮಳೆ ಮತ್ತು ದ್ವೀಪ By: keshav (10 replies) July 16, 2007 - 12:54am
  • ಉ: ಮುಂಗಾರುಮಳೆ ಮತ್ತು ದ್ವೀಪ By: keshav (Jul 18 2007 - 4:11am)
  • ಉ: ಮುಂಗಾರುಮಳೆ ಮತ್ತು ದ್ವೀಪ By: anivaasi (Jul 17 2007 - 6:08pm)
  • ಉ: ಮುಂಗಾರುಮಳೆ ಮತ್ತು ದ್ವೀಪ By: Vasanth Kaje (Jul 16 2007 - 6:58pm)
    • ಉ: ಮುಂಗಾರುಮಳೆ ಮತ್ತು ದ್ವೀಪ By: jaiguruji (Jul 16 2007 - 7:34pm)
  • ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:59am)
    • ಉ: ಮುಂಗಾರುಮಳೆ ಮತ್ತು ದ್ವೀಪ By: muralihr (Jul 16 2007 - 12:35pm)
      • ಉ: ಮುಂಗಾರುಮಳೆ ಮತ್ತು ದ್ವೀಪ By: mahesha (Jul 16 2007 - 5:40pm)
      • ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 12:58pm)
  • ಉ: ಮುಂಗಾರುಮಳೆ ಮತ್ತು ದ್ವೀಪ By: honnung (Jul 16 2007 - 11:25am)
    • ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:34am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
ಇನ್ನಷ್ಟು


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator