ಈ ಚಿತ್ರ ಇದನ್ನು ಡೆಕ್ಕನ್ ಹೆರಾಲ್ಡ್ ನಲ್ಲಿ ಬಂದಿತ್ತು. ಚಿತ್ರದ ತಲೆಬರಹ ಬೇರೆಯೇ ಇತ್ತು. ಸರಿಯಾಗ್ ನೆನಪಿಲ್ಲ. ಐಟಿ ಉದ್ಯೋಗಿಯೊಬ್ಬ ಕಚೇರಿಯಲ್ಲಿ ವಿದ್ಯುತ್ ಅಭಾವದಿಂದಲೋ ಬೇರೆ ಯಾವುದೋ ಕಾರಣದಿಂದಲೋ ಹೊರಗೆ ಕುಳಿತಿದ್ದಿರಬಹುದು.
ಅದರ ಮರು ದಿವಸವೇ ಅದನ್ನು ನನ್ನ ಇನ್ ಬಾಕ್ಸನಲ್ಲಿ ಕಂಡೆ. ಆದರೆ ತಲೆಬರಹ ಮಾತ್ರ ತಿರುಚಲಾಗಿತ್ತು. ಕುತೂಹಲದಿಂದ ಬಗ್ಗಿ ನೋಡುತ್ತಿರುವ ಪೋಲಿಸ್ ಅದಿಕಾರಿಗೂ, ಲ್ಯಾಪ್ ಟಾಪ್ ಬಳಸುವ ವ್ಯಕ್ತಿಗೂ 'ದಂಡ' ಎಂಬ ಕೊಂಡಿ ಬಿಗಿಯಲಾಗಿತ್ತು. ಮಾತು ಬಾರದ ಈ ಚಿತ್ರಕ್ಕೆ ಸ್ವಾರಸ್ಯವಾದ ಶೀರ್ಷಿಕೆ ಕೊಟ್ಟು ಫಾರ್ವರ್ಡ ಮಾಡಲಾಗಿತ್ತು.
ನಾನು ಮೆಚ್ಚುವ ವಿಷಯವೆಂದರೆ ಈ ರೀತಿ ಹೊಸ ವಿಷಯಗಳನ್ನು ಹುಟ್ಟು ಕಾಕುತ್ತಾರಲ್ಲ ಅವರ ಕ್ರಿಯಾಶೀಲತೆ!
ಉ: ಹೈಟೆಕ್ ಬೆಂಗಳೂರು ವಿಶೇಷ