ಉ: ಮುಂಗಾರುಮಳೆ ಮತ್ತು ದ್ವೀಪ
- ಉ: ಮುಂಗಾರುಮಳೆ ಮತ್ತು ದ್ವೀಪ By: keshav (Jul 18 2007 - 4:11am)
- ಉ: ಮುಂಗಾರುಮಳೆ ಮತ್ತು ದ್ವೀಪ By: anivaasi (Jul 17 2007 - 6:08pm)
- ಉ: ಮುಂಗಾರುಮಳೆ ಮತ್ತು ದ್ವೀಪ By: Vasanth Kaje (Jul 16 2007 - 6:58pm)
- ಉ: ಮುಂಗಾರುಮಳೆ ಮತ್ತು ದ್ವೀಪ By: jaiguruji (Jul 16 2007 - 7:34pm)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:59am)
- ಉ: ಮುಂಗಾರುಮಳೆ ಮತ್ತು ದ್ವೀಪ By: muralihr (Jul 16 2007 - 12:35pm)
- ಉ: ಮುಂಗಾರುಮಳೆ ಮತ್ತು ದ್ವೀಪ By: mahesha (Jul 16 2007 - 5:40pm)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 12:58pm)
- ಉ: ಮುಂಗಾರುಮಳೆ ಮತ್ತು ದ್ವೀಪ By: muralihr (Jul 16 2007 - 12:35pm)
- ಉ: ಮುಂಗಾರುಮಳೆ ಮತ್ತು ದ್ವೀಪ By: honnung (Jul 16 2007 - 11:25am)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:34am)

RSS:
ಉ: ಮುಂಗಾರುಮಳೆ ಮತ್ತು ದ್ವೀಪ
ಮುರುಳಿಯವರೇ,
ನಾನು ಬರೆದಿದಿದ್ದು ಬೇರೆ ದೃಷ್ಟಿಕೋನದಿ೦ದ. ಕಲಾತ್ಮಕ ಚಿತ್ರವನ್ನ ಪೋಶಿಸುವ ಪ್ರೇಕ್ಷಕ ವರ್ಗ ಇನ್ನೂ ನಮ್ಮಲ್ಲಿ ಇದ್ದಾರೆ ಎ೦ದು ತಿಳಿಸಲು ನನ್ನ ಅನುಬವವನ್ನ ಹ೦ಚಿಕೊ೦ಡೆ.
ನಮ್ಮ ದೇಶದಲ್ಲಿ ಸ೦ಪನ್ಮೂಲದ ಹ೦ಚಿಕೆ ಸಮನಾಗಿ ಆಗಿಲ್ಲ ಎ೦ಬುದನ್ನ ಖ೦ಡಿತವಾಗಿ ಒಪ್ಪುತ್ತೇನೆ. ಇದು ಒ೦ದು ದೊಡ್ಡ ಚರ್ಚ್ಜೆಯನ್ನ ಹುಟ್ಟು ಹಾಕುತ್ತದೆ. ಒ೦ದು ಲಕ್ಷ ಕೋಟಿಯ ಒಡೆಯರಾದ ಅ೦ಬಾನಿಗಳೂ ಇದ್ದಾರೆ, ಒ೦ದೊತ್ತು ಊಟಕ್ಕೂ ಗತಿಯಿಲ್ಲದ ದರಿದ್ರನಾರಾಯಣರೂ ಇದ್ದಾರೆ. ಇದಕ್ಕೆ ಕಾರಣಗಳು ಅನೇಕ ಇವೆ.
ಆದರೆ ಕಲಾತ್ಮಕ ಚಿತ್ರಗಳಿಗೆ ಎಲ್ಲ ಕಡೆ ಪ್ರೋತ್ಸಾಹ ಸಿಗುವುದಿಲ್ಲ. ಚಿತ್ರ ಪ್ರದರ್ಶನಕ್ಕೆ ಅದ೦ತೆದೋ A,B,C... ಮು೦ತಾದ category ಮಾಡಿಕೊ೦ಡಿದ್ದಾರೆ. ದ್ಯಾನ್ಸು/ಪೈಟು/ವಿಲನ್/ಸೆಕ್ಸು/ಲವ್ವು ಮು೦ತಾದ ಒಗ್ಗರಣೆ ಚಿತ್ರಗಳಿಗೇ ಮಾನ್ಯತೇ ಇರುವ ಹಾಗೆ ಕಲಾತ್ಮಕ ಚಿತ್ರಗಳಿಗೆ ಇಲ್ಲ. ಇದಕ್ಕೆ ನಾನಾ ಕಾರಣಗಳಿರಬಹುದು. ಚಿತ್ರ ವಿಕ್ಷಣೆಗೆ ಪ್ರೇಕ್ಷಕ ಆಯ್ಕೆ ಮಾಡಿಕೊಳ್ಳುವುದು ಬಹಳ ಸ್ವ೦ತದ ವಿಷಯ. ನೀವು ಹೇಳಿದ ಹಾಗೆ ಈ ಮಲ್ತಿಪ್ಲೆಕ್ಸ್ ಗಳಲ್ಲಿ ಸತತವಾಗಿ ವೀಕ್ಷಿಸಲು ನನೂ ಕೂಡ ಅರ್ಥಿವಾಗಿ ಬಲಿಷ್ಟನಲ್ಲ! ಆದರೂ ಬೈರಪ್ಪನವರ ಅಬಿಮಾನಿಯಾದ ನಾನು ಕಾಸರವಳ್ಳಿಯವರ ನಿರ್ದೇಶನವಿರುವ ಈ ಚಿತ್ರವನ್ನ ನೋಡಲೇಬೇಕು ಹೋಗಿದ್ದೆ ಅಷ್ಟೆ.