ಉ: ಮುಂಗಾರುಮಳೆ ಮತ್ತು ದ್ವೀಪ
- ಉ: ಮುಂಗಾರುಮಳೆ ಮತ್ತು ದ್ವೀಪ By: keshav (Jul 18 2007 - 4:11am)
- ಉ: ಮುಂಗಾರುಮಳೆ ಮತ್ತು ದ್ವೀಪ By: anivaasi (Jul 17 2007 - 6:08pm)
- ಉ: ಮುಂಗಾರುಮಳೆ ಮತ್ತು ದ್ವೀಪ By: Vasanth Kaje (Jul 16 2007 - 6:58pm)
- ಉ: ಮುಂಗಾರುಮಳೆ ಮತ್ತು ದ್ವೀಪ By: jaiguruji (Jul 16 2007 - 7:34pm)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:59am)
- ಉ: ಮುಂಗಾರುಮಳೆ ಮತ್ತು ದ್ವೀಪ By: muralihr (Jul 16 2007 - 12:35pm)
- ಉ: ಮುಂಗಾರುಮಳೆ ಮತ್ತು ದ್ವೀಪ By: mahesha (Jul 16 2007 - 5:40pm)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 12:58pm)
- ಉ: ಮುಂಗಾರುಮಳೆ ಮತ್ತು ದ್ವೀಪ By: muralihr (Jul 16 2007 - 12:35pm)
- ಉ: ಮುಂಗಾರುಮಳೆ ಮತ್ತು ದ್ವೀಪ By: honnung (Jul 16 2007 - 11:25am)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:34am)

RSS:
ಉ: ಮುಂಗಾರುಮಳೆ ಮತ್ತು ದ್ವೀಪ
ಮುರುಳಿ ದೇವರೇ..
ಇಲ್ಲಿ ನೀವು ಹಲವು ತಪ್ಪು ಅರಿವು ಮಾಡಿಕೊಂಡಿದ್ದೀರಿ.
೧) ನಾಯಿ ನೆರಳನ್ನು ಉಮಾ ಮುಂತಾದ ಮಾಮೂಲಿ ಸಿನಿಮನೆಗಳು ಯಾಕೆ ತೋರಿಸಲಿಲ್ಲ? ತೋರಿಸಿದ್ದರೆ ಮಂದಿ ಯಾಕೆ ಹೋಗುತ್ತಿರಲಿಲ್ಲ?
೨) PVR ಇದು ಕನ್ನಡದ ಹಲವು ಸಿನಿಮಗಳಿಗೆ ತೋರಿಕೆ ಅನುವು ನೀಡಿ ಮೆರೆದಿದೆ. ನಾನು ಇಲ್ಲಿ
೧) 'ಬೇರು'. ಇದು ಎಷ್ಟು ಚನ್ನಾಗಿರುವ ಸಿನಿಮ ಗೊತ್ತಾ? ಇದನ್ನು
೨) 'ನಾಯಿ ನೆರಳು'. ಇದಕ್ಕೆ ಹೋದಾಗ, ಆ ವಾರ ಅದು 'ತುಂಬು ಮನೆ' ನಡೆಯುತ್ತಿತ್ತು. ನಾನು ಮುಂಗಡ ಟಿಕೆಟ್ಟು ಕಾಯ್ದಿರಿಸಿದ್ದೆ.
ಇಡೀ ಕರ್ನಾಟಕದಲ್ಲಿ, ಈ ಎರಡು ಸಿನಿಮಗಳು ಇಷ್ಟು ಚನ್ನಾಗಿ ತೋರಿಕೆ ಕಂಡದ್ದು ಬರೀ PVRಅಲ್ಲಿ. ದುಡ್ಡು ಜಾಸ್ತಿ. ಆದರೆ ಅದಕ್ಕೆ ತಕ್ಕ ಸೇವೆ ಇದೆಯಲ್ಲ.!!
ಏನೇ ಆದರೂ, ಈ ಎಳೆಯಲ್ಲಿ ಇಲ್ಲಿ ಸಿನಿಮ ಮುಖ್ಯ, ಸಿನಿಮನೆಯಲ್ಲ.
"ಕನ್ನಡವನ್ನು ಕಡೆಗಾಣಿಸುವವರೂ ಎಂದು ಹಳಿಯಿಸಿಕೊಳ್ಳವ ಸಾಪ್ಟವೇರ್ ಮಂದಿ, ಇಂತ ದುಬಾರಿ ಸಿನಿಮನೆಯಲ್ಲಿ ಯಾರೂ ನೋಡದ, ಇಲ್ವೇ ಬಲು ಕಡಮೆ ಮಂದಿ ನೋಡುವ, ಒಳ್ಳೆ-ಸಂಗತಿಯ/ಸದಭಿರುಚಿ ಸಿನಿಮಗಳನ್ನು ನೋಡುವುದು, ಅದೂ forum ಅಂತ mallಅಲ್ಲಿ, ಇಂತಹ ಸಿನಿಮಗಳ banner, poster ರಾರಾಜಿಸುವಂತೆ ಮಾಡುವುದು, ಏನು ಕಡಮೆ ಕೆಲಸವೇ? forum ಅಂತ ಹಲನುಡಿಗರ/muti-lingual ಜಾಗದಲ್ಲಿ ಕನ್ನಡ ಮರೆಸುವುದು, ಒಂದು ಕನ್ನಡಕ್ಕೆ ಸಂದ ಕೊಡುಗೆಯೇ. ಅದಕ್ಕಾಗಿ ಸಾಫ್ಟವೇರ್ ಮಂದಿ ದುಡ್ಡು, ಹೊತ್ತು ಎರಡನ್ನು ಕೊಟ್ಟಿದ್ದಾರಲ್ಲ ಇಲ್ಲ. ಇದು ಹೊಗಳ-ತಕ್ಕದೇ.
ಅದನ್ನು ಮೆಚ್ಚಿ, ಬರೀ ದುಡ್ಡಿನ ದಿಮಾಕು ಎಂದು ಚುಚ್ಚಬೇಡಿರಿ.
ದುಡ್ಡೂ ಇದೆ, ದಿಮಾಕು ಇದೆ ಜೊತೆ ಕನ್ನಡಕ್ಕೂ ಕೆಲಸ ನಡೆದಿದೆ"