ಉ: ಮುಂಗಾರುಮಳೆ ಮತ್ತು ದ್ವೀಪ
- ಉ: ಮುಂಗಾರುಮಳೆ ಮತ್ತು ದ್ವೀಪ By: keshav (Jul 18 2007 - 4:11am)
- ಉ: ಮುಂಗಾರುಮಳೆ ಮತ್ತು ದ್ವೀಪ By: anivaasi (Jul 17 2007 - 6:08pm)
- ಉ: ಮುಂಗಾರುಮಳೆ ಮತ್ತು ದ್ವೀಪ By: Vasanth Kaje (Jul 16 2007 - 6:58pm)
- ಉ: ಮುಂಗಾರುಮಳೆ ಮತ್ತು ದ್ವೀಪ By: jaiguruji (Jul 16 2007 - 7:34pm)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:59am)
- ಉ: ಮುಂಗಾರುಮಳೆ ಮತ್ತು ದ್ವೀಪ By: muralihr (Jul 16 2007 - 12:35pm)
- ಉ: ಮುಂಗಾರುಮಳೆ ಮತ್ತು ದ್ವೀಪ By: mahesha (Jul 16 2007 - 5:40pm)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 12:58pm)
- ಉ: ಮುಂಗಾರುಮಳೆ ಮತ್ತು ದ್ವೀಪ By: muralihr (Jul 16 2007 - 12:35pm)
- ಉ: ಮುಂಗಾರುಮಳೆ ಮತ್ತು ದ್ವೀಪ By: honnung (Jul 16 2007 - 11:25am)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:34am)

RSS:
ಉ: ಮುಂಗಾರುಮಳೆ ಮತ್ತು ದ್ವೀಪ
ಚೆನ್ನಾಗಿದೆ ನಿಮ್ಮ ಅನುಭವ
ಇನ್ನೊಂದು ಕೇಳಿ.
ನಾನೊಮ್ಮೆ ಒಬ್ಬ ಮಿತ್ರನನ್ನ ಎಳೆದುಕೊಂಡು ’ಸುಚಿತ್ರ’ಕ್ಕೆ ಹೋಗಿದ್ದೆ. ಅವತ್ತು ’ಮನೆ’ ಚಿತ್ರದ ಪ್ರದರ್ಶನ ಇತ್ತು. ಸುಚಿತ್ರದಲ್ಲಿ ಸಾಮಾನ್ಯವಾಗಿ ಕೆಲವೊಮ್ಮೆ ಮಧ್ಯಂತರ ವಿರಾಮವಿರುವದಿಲ್ಲ. ಹೀಗಾಗಿ ಅವತ್ತು ’ಮನೆ’ ಚಿತ್ರಕ್ಕೂ ವಿರಾಮ ಕೊಡಲಿಲ್ಲ. ಆದರೆ ಚಿತ್ರ ಮುಗಿದಾಗಲೂ ಕೂಡ ನನ್ನ ಮಿತ್ರ ಇನ್ನೂ ಹಾಗೆ ಎದ್ದೇಳದೆ ಕುಳಿತಿದ್ದ, ಯಾಕೆಂದರೆ ಅವನದನ್ನು ಮಧ್ಯಂತರ ವಿರಾಮವೆಂದು ತಿಳಿದಿದ್ದ!
ನಾನು "ಚಿತ್ರ ಮುಗಿಯಿತು ಏಳಪ್ಪಾ ಇನ್ನು" ಅಂದಾಗ ಅವನೊಂದು ರೀತಿ ಪೆಚ್ಚಾಗಿ, "ಇದ್ಯಾವ ಚಿತ್ರ ಮಾರಯಾ, ಯಾವಾಗ ಚಾಲೂ ಅಯಿತು, ಯಾವಾಗ ಮುಗೀತು ಅನ್ನೂದ ಸೈತ್ ಗೊತ್ತಾಗುದಿಲ್ಲ." ಎಂದು ಶಪಿಸಿದ!