ಉ: ಬೆಂಡೇಕಾಯಿ ಫಿಶ್ ಕರಿ!
- ಉ: ಬೆಂಡೇಕಾಯಿ ಫಿಶ್ ಕರಿ! By: Sunil Jayaprakash (Jul 17 2007 - 8:48pm)
- ಉ: ಬೆಂಡೇಕಾಯಿ ಫಿಶ್ ಕರಿ! By: mahesha (Jul 17 2007 - 8:55pm)
- ಉ: ಬೆಂಡೇಕಾಯಿ ಫಿಶ್ ಕರಿ! By: hamsanandi (Jul 17 2007 - 11:42pm)
- ಉ: ಬೆಂಡೇಕಾಯಿ ಫಿಶ್ ಕರಿ! By: mahesha (Jul 18 2007 - 3:59am)
- ಉ: ಬೆಂಡೇಕಾಯಿ ಫಿಶ್ ಕರಿ! By: hamsanandi (Jul 17 2007 - 11:42pm)
- ಉ: ಬೆಂಡೇಕಾಯಿ ಫಿಶ್ ಕರಿ! By: mahesha (Jul 17 2007 - 8:55pm)
- ಉ: ಬೆಂಡೇಕಾಯಿ ಫಿಶ್ ಕರಿ! By: mahesha (Jul 17 2007 - 7:36pm)

RSS:
ಉ: ಬೆಂಡೇಕಾಯಿ ಫಿಶ್ ಕರಿ!
ಎಲ್ಲೋ ಓಕೆ
"ಅಭಾಜಿಸಂ ಜಿಂದಾಬಾದ್, ಜಿಪುಣರ ಸಂಘ ಜಿಂದಾಬಾದ್.." ಇದು ಯಾಕೆ?
ನಾವು ಜಿಪುಣರು ಅಂತ ಅಲ್ಲಣ್ಣ ಅಡುಗೆ ಮಾಡಿ ಉಣ್ಣೋದು. ನಮಗೆ ಅಡುಗೆ ಬರುತ್ತದೆ + ನಮಗೆ ನಮ್ಮ ಅಡುಗೆ ಇಷ್ಟ + ದಿನಾ ಹೋಟೆಲ್ಲಿ ಒಂದ ಹೊತ್ತು ತಿಂದೇ ತಿನ್ತೀವಿ.
ಇಷ್ಟಾದ್ರು ನನಗೆ ತಿಂಗಳಿಗೆ ಕಡಮೆ ಅಂದ್ರು ೩೦೦೦ ತಿನ್ನೋದಕ್ಕೆ ಹೋಗುವುದು. ಕಂಪೆನಿ ಕೊಡು ಪುಲ್ ಕೂಪನ್ ಖಾಲಿ!
ಮನೆಯಲ್ಲಿ ಅಮ್ಮಳ ಕೈಯಲ್ಲಿ ಜಬರ್ದಸ್ತಾಗಿ ಮಾಡಿಸಿಕೊಂಡು ತಿನ್ನೋರಿಗೇನು ಗೊತ್ತು ನಮ್ಮ ಪಾಡು. ರಾತ್ರಿ ೧೦ ಗಂಟೆ ಆಪೀಸಿಂದ ಹಸಿದುಕೊಂಡು ಯಾವ ಹೋಟೆಲಿಗೆ ಹೋಗುದು? ಇನ್ನು ಮನೆಗೆ ಬಂದ್ರೆ ಅಲ್ಲಿ ನಾವೇ ಮಾಡಿಕೊಳ್ಳಬೇಕು.
ಇದರ ಜೊತೆ ದಿನಾ ಮನೆಗುಡಿಸೋದು, ಪಾತ್ರೆ ತೊಳೆಯೋದು, ಬಚ್ಚಲಮನೆ ತಿಕ್ಕೋದು, ಬಟ್ಟೆ ಒಗೆಯೋದು, ಸ್ನಾನ ಮಾಡೋದು
ಇವೆಲ್ಲವನ್ನೂ ನಾವೇ ಮಾಡಿಕೊಳ್ಳಬೇಕಲ್ಲ. !! 
ಜಿಪುಣ ಯಾರು ಅಂತ ಹೇಳಬೇಕಾ?
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !