ಉ: ಮುಂಗಾರುಮಳೆ ಮತ್ತು ದ್ವೀಪ
- ಉ: ಮುಂಗಾರುಮಳೆ ಮತ್ತು ದ್ವೀಪ By: keshav (Jul 18 2007 - 4:11am)
- ಉ: ಮುಂಗಾರುಮಳೆ ಮತ್ತು ದ್ವೀಪ By: anivaasi (Jul 17 2007 - 6:08pm)
- ಉ: ಮುಂಗಾರುಮಳೆ ಮತ್ತು ದ್ವೀಪ By: Vasanth Kaje (Jul 16 2007 - 6:58pm)
- ಉ: ಮುಂಗಾರುಮಳೆ ಮತ್ತು ದ್ವೀಪ By: jaiguruji (Jul 16 2007 - 7:34pm)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:59am)
- ಉ: ಮುಂಗಾರುಮಳೆ ಮತ್ತು ದ್ವೀಪ By: muralihr (Jul 16 2007 - 12:35pm)
- ಉ: ಮುಂಗಾರುಮಳೆ ಮತ್ತು ದ್ವೀಪ By: mahesha (Jul 16 2007 - 5:40pm)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 12:58pm)
- ಉ: ಮುಂಗಾರುಮಳೆ ಮತ್ತು ದ್ವೀಪ By: muralihr (Jul 16 2007 - 12:35pm)
- ಉ: ಮುಂಗಾರುಮಳೆ ಮತ್ತು ದ್ವೀಪ By: honnung (Jul 16 2007 - 11:25am)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:34am)

RSS:
ಉ: ಮುಂಗಾರುಮಳೆ ಮತ್ತು ದ್ವೀಪ
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ನಾನು "ಮಂಗಾರು ಮಳೆ" ಮತ್ತು "ದ್ವೀಪ"ಗಳನ್ನು ಒಟ್ಟಿಗೆ ಬರೆದ ಸಂಕೇತ: ಎರಡೂ ಚಿತ್ರಗಳ ತುಂಬ ಬರೀ ಮಳೆ; ಆದರೆ ಎರಡೂ ಚಿತ್ರಗಳು ಬಳಸುವ ಭಾಷೆ, ಹೇಳುವ ವಸ್ತು ಎಷ್ಟು ಬೇರೆ ಬೇರೆ!
ನನ್ನ ಪರಿಸ್ಥಿತಿಯೂ ನಿಮಗಿಂತ ಭನ್ನವಾಗೇನೂ ಇಲ್ಲ. ನಾನು "ದ್ವೀಪ"ದಂಥ ಚಿತ್ರಗಳ ಬಗ್ಗೆ ಮಾತಾಡಲು ಆರಂಭಿಸುತ್ತಿದಂತೆಯೇ, ಅಥವಾ ಅಂಥ ಚಿತ್ರಗಳನ್ನು ನೋಡಲು ಹೊರಟರೆ ಆಯಿತು, ನನ್ನು ಚಿತ್ರಾನ್ನ ಮಾಡುತ್ತಾರೆ. ಯಾರು ಏನೇ ಅಂದರೂ ನಾನು ಕೇರ್ ಮಾಡದೇ ಎರೆಡೆರೆಡು ಸಲ ನೋಡಿ ಬರುತ್ತೇನೆ.
ಅನಿವಾಸಿಯವರೇ, ನಿಮ್ಮ್ಮ ಅನಿಸಿಕೆಗೆ ತುಂಬ ಥ್ಯಾಂಕ್ಸ್!
ಕೇಶವ
Visit my blog:
http://kannada-nudi.blogspot.com