ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಮುಕ್ತ ಸಂವಾದಗಳ ಅವಶ್ಯಕತೆ

July 19, 2007 - 10:09pm — Aram

ಉ: ಮುಕ್ತ ಸಂವಾದಗಳ ಅವಶ್ಯಕತೆ

Aram's picture

ಗುರೂಜೀ ಕೀ ಜೈ! ಗುರು ಬೀನ ಗ್ಯಾನ ನೈನ ಪಾವೇ - ( ಉಸ್ತಾದ್ ಆಮೀರ್ ಖಾನ್ ಸಾಹೇಬ್)

"ಇಲ್ಲಿ ಹಂದಿಗಳಾರು? ಎಂದು ತಲೆ ಕೆರೆಯುತ್ತಿದ್ದೇನೆ !"

- ಶಿಷ್ಯನನ್ನು ಪರೀಕ್ಷಿಸುತ್ತೀದ್ದೀರಾ?

ಈ ವರೆಗೆ ಸಾಕಷ್ಟು ಬಿಸಿಬಿಸಿ ಚರ್ಚೆಮಾಡಿ ದಣಿದಿದ್ದೇವೆ. ಜರಾ ಹವಾ ಬದಲಾಯ್ಸೋ ಸಲುವಾಗಿ ಹಳೇ Reader's Digest ನಲ್ಲಿ ಬಂದ ನಗೆಹನಿ ನೆನಪಾಗುತ್ತಿದೆ. ಗಜಗಾಮಿನಿ ಒಮ್ಮೆ ಮೈಸೂರು ಮ್ರಗಾಲಯಕ್ಕೆ ಹೋಗಿದ್ದಾಗ, ಅಲ್ಲಿ ಘೇಂಡಾ ಮ್ರಗ ನೋಡಿ ಕಾವಲುಗಾರನನ್ನು ಕೇಳಿದಳಂತೆ ಅದು ಗಂಡೋ ಹೆಣ್ಣೋ ಎಂದು. ಆವನು ಉತ್ತರಿಸಿದ್ದು: "ಅದು ಗಂಡೋ ಹೆಣ್ಣೋ ಎಂದು ತಿಳಿಯಬೇಕಾಗಿದ್ದು ಇನ್ನೊಂದು ಘೇಂಡಾಕ್ಕೆ ಮಾತ್ರ, ನಿಮಗ್ಯಾಕೆ ಆ ಚಿಂತೆ?"

ನಾಡಿಗರ ಸಂಪದಲೋಕದಲ್ಲಿ ಇರುವವರೆಲ್ಲರೂ ಸಂಭಾವಿತರು ಮಾತ್ರ. ಇಲ್ಲಿ ಹಂದಿಗಳಾಗಲಿ, ನಿಂದಕರಾಗಲಿ ಈ ತನಕ ಯಾರೂ ಕಂಡಿಲ್ಲ.
ನಾನು ಆ reference ಮಾಡಿದ್ದು, ಜಗನ್ನಿಯಾಮಕನ ದಿವ್ಯ ಜಗತ್ತಿನಲ್ಲಿ ಪ್ರತಿಯೊಂದು ಪ್ರಾಣಿಯ ಇರುವಿಕೆಗೂ ಉದ್ದೇಶವೊಂದಿದ್ದೇ ಇದೆ ಎನ್ನುವುದನ್ನು ಒತ್ತಿ ಹೇಳುವ ಸಲುವಾಗಿ ಅಷ್ಟೇ.

ಕ್ಷಮೆ ಇರಲಿ.

ಒಂದೆರಡು ಗಳಿಗೆ ನಕ್ಕು ಹಗುರಾಗಬೇಕೆಂದೆನಿಸಿದರೆ ಅರೆಬೆಂದಕಾಳೂರಿನವರೇ ಆದ ಕುಮಾರಿ ಅಪರ್ಣಾ ಮುರಳೀಧರ್ (ಅರೆ ಮಲೆಯಾಳೀ ಕನ್ನಡತಿ) ಇವರ ಈ ಬ್ಲಾಗ್ ಸಂದರ್ಶಿಸಿ.
http://amuralidhar.blogspot.com/2007/04/brief-history-of-everything-or-b...

(Aramisharam)

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಮುಕ್ತ ಸಂವಾದಗಳ ಅವಶ್ಯಕತೆ By: Aram (17 replies) July 19, 2007 - 12:50am
  • ಉ: ಮುಕ್ತ ಸಂವಾದಗಳ ಅವಶ್ಯಕತೆ By: chitra (Jul 20 2007 - 10:33pm)
    • ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 21 2007 - 12:12am)
  • ಉ: ಮುಕ್ತ ಸಂವಾದಗಳ ಅವಶ್ಯಕತೆ By: roshan_netla (Jul 20 2007 - 10:19am)
    • ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 20 2007 - 9:17pm)
  • ಉ: ಮುಕ್ತ ಸಂವಾದಗಳ ಅವಶ್ಯಕತೆ By: gc (Jul 19 2007 - 10:45pm)
    • ಉ: ಮುಕ್ತ ಸಂವಾದಗಳ ಅವಶ್ಯಕತೆ By: aithalsandy (Jul 22 2007 - 8:12pm)
      • ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 22 2007 - 10:04pm)
        • ಉ: ಮುಕ್ತ ಸಂವಾದಗಳ ಅವಶ್ಯಕತೆ By: gc (Jul 23 2007 - 10:00am)
          • ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 23 2007 - 7:47pm)
            • ಉ: ಮುಕ್ತ ಸಂವಾದಗಳ ಅವಶ್ಯಕತೆ By: gc (Jul 23 2007 - 9:09pm)
              • ಉ: ಮುಕ್ತ ಸಂವಾದಗಳ ಅವಶ್ಯಕತೆ By: Ulta Pultu (Jul 23 2007 - 10:04pm)
    • ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 20 2007 - 12:18am)
  • ಉ: ಮುಕ್ತ ಸಂವಾದಗಳ ಅವಶ್ಯಕತೆ By: muralihr (Jul 19 2007 - 7:17pm)
    • ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 19 2007 - 10:18pm)
  • ಉ: ಮುಕ್ತ ಸಂವಾದಗಳ ಅವಶ್ಯಕತೆ By: jaiguruji (Jul 19 2007 - 2:35pm)
    • ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 19 2007 - 10:09pm)
    • ಉ: ಮುಕ್ತ ಸಂವಾದಗಳ ಅವಶ್ಯಕತೆ By: ahankari (Jul 19 2007 - 6:45pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • summer_glau
    ಉ: ಇಂಟರನೆಟ್ ಎಕ್ಸಪ್ಲೊರರ್ ೬ ರೇ ಗ್ರೇಟು!
    October 7, 2008 - 7:36pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    October 7, 2008 - 7:21pm
  • ASHOKKUMAR
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 7:15pm
  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    October 7, 2008 - 7:14pm
  • ASHOKKUMAR
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 7:14pm
  • omshivaprakash
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 7:07pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:45pm
  • apr
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 6:43pm
  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
ಇನ್ನಷ್ಟು


ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator