ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: ahankari (May 23 2008 - 1:28pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: shreekant.mishrikoti (Jul 20 2007 - 6:36pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: hene (Jul 20 2007 - 5:56pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: Sunil Jayaprakash (Jul 20 2007 - 6:07pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: muralihr (Jul 20 2007 - 8:48pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: muralihr (Jul 20 2007 - 8:46pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: Sunil Jayaprakash (Jul 20 2007 - 6:07pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: mahesha (Jul 19 2007 - 6:28pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: kishorpatwardhan (Jul 19 2007 - 10:29pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: shreekant.mishrikoti (Jul 20 2007 - 1:03pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: hamsanandi (Jul 19 2007 - 11:10pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: hene (Jul 20 2007 - 2:00pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: mahesha (Jul 20 2007 - 2:18am)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: hamsanandi (Jul 19 2007 - 11:16pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: mahesha (Jul 19 2007 - 10:46pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: shreekant.mishrikoti (Jul 20 2007 - 1:10pm)
- ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ By: kishorpatwardhan (Jul 19 2007 - 10:29pm)


RSS:
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
"ರಾಮ ರೊಟ್ಟಿ ತಿಂದ - ಇದು ಸರಿ
ರಾಮ ರೊಟ್ಟಿಯನ್ನು ತಿಂದ - ಇದೂ ಸರಿ,"
ಇದರಲ್ಲಿ ಯಾವ ಗೊಂದಲವೂ ಇಲ್ಲ. ಶಂಕರ ಭಟ್ಟರ ಹೊತ್ತಗೆಯಲ್ಲಿ ಇದು ಬಂದಯ್ತೆ.
ಕನ್ನಡದಲ್ಲಿ ತರುವಾಯಿಂದೇ ಓದಿಕೋಬೇಕು. ಒರೆಗಳನ್ನು ಆ ಕಡೆ ಈ ಕಡೆ ಮಾಡಕ್ಕೆ ಬರದು. ಆದರೆ ಸಕ್ಕದ, ಹಿಂದಿಯಲ್ಲಿ ಹಾಗಲ್ಲ/
"ರೊಟ್ಟಿ ರಾಮ ತಿಂದ" ಅಂತ ಅಲ್ಲ. "ರೊಟ್ಟೀನ ರಾಮ ತಿಂದ" ಅನ್ನೋದು.!!
ಕನ್ನಡದಲ್ಲಿ ವಾಕ್ಯರಚನೆಯಲ್ಲಿ ಕೊರತೆ ಕಡಮೆ. ಕನ್ನಡದಲ್ಲಿ ಕೊರತೆ ಇರೋದು ನಾಮಪದಗಳ ವಿಸಯದಲ್ಲಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !