ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ನಮ್ಮ ಕಡೆ ನಮಗೆ surname ಅಂತ ಇಲ್ಲ
ನಮ್ಮ ಎಲ್ಲರ ಹೆಸರು ಇರುವುದು "ಊರು" "ತಂದೆ ಹೆಸರು" "ತನ್ನ ಹೆಸರು".
ಆದರೆ ಮಂಗಳೂರು ಮಹೇಶಪ್ಪ ಮಹೇಶ
ಆದರೆ first/give name ಮಹೇಶ middle = ಮಹೇಶಪ್ಪ( ಇದನ್ನು ಬರೆಯದೇ ಇರಬಹುದು ) last/surname = ಮಂಗಳೂರು
ಎಂದು ಕೊಡುವುದು ಇದೆ.
===================================== ತಿಳಿದಷ್ಟು ತಿಳಿಯಾಗುವುದು ತಿಳಿವು !
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.
— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್
ಉ: ಹೆಸರು ಬರೆಯುವುದು ಹೇಗೆ?
ನಮ್ಮ ಕಡೆ ನಮಗೆ surname ಅಂತ ಇಲ್ಲ
ನಮ್ಮ ಎಲ್ಲರ ಹೆಸರು ಇರುವುದು "ಊರು" "ತಂದೆ ಹೆಸರು" "ತನ್ನ ಹೆಸರು".
ಆದರೆ
ಮಂಗಳೂರು ಮಹೇಶಪ್ಪ ಮಹೇಶ
ಆದರೆ
first/give name ಮಹೇಶ
middle = ಮಹೇಶಪ್ಪ( ಇದನ್ನು ಬರೆಯದೇ ಇರಬಹುದು )
last/surname = ಮಂಗಳೂರು
ಎಂದು ಕೊಡುವುದು ಇದೆ.
=====================================
ತಿಳಿದಷ್ಟು ತಿಳಿಯಾಗುವುದು ತಿಳಿವು !