ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?

July 23, 2007 - 12:24pm — Sunil Jayaprakash

ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?

Sunil Jayaprakash's picture

ನಂಗೆ ಮೊನ್ನೆ ಒಂದು ಕೆಟ್ಟ(??) ಜೋಕು ಮೊಬೈಲಿಗೆ ಬಂದಿತ್ತು. ಕೊರಿಯಾ ಗಣರಾಜ್ಯ ಕನ್ನಡದ ಒಂದು ಹಾಡಿನಿಂದ ಪ್ರೇರಿತವಾಗಿ ತನ್ನ ನಾಡಗೀತೆಯನ್ನು ಬದಲಾಯಿಸಿಕೊಂಡಿದೆ ಅಂತ. ಅದು ಈ ರೀತಿ ಇದೆಯಂತೆ----ಕೊರಿಯಾ ಐ ಲವ್ ಯೂ..

ಅಂದ ಹಾಗೆ, ನಮ್ಮ ಮೇಷ್ಟ್ರು ಒಮ್ಮೆ ಹೇಳಿದ್ರು ಕಪ್ಪು ರಹಸ್ಯಸೂಚಕವಂತೆ. ಜತುನದಿಂದ ಕಾಪಿಡಬೇಕಾದಂತಹ ಸಂದರ್ಭದಲ್ಲಿ ಕಪ್ಪಿನ ಪ್ರಸ್ತಾಪ ಆಗುತ್ತಂತೆ.

ಕಾರ್ಮೋಡ, ಕಾರ್ಮುಗಿಲು, ಕೃಷ್ಣಮೃಗ, ಕೃಷ್ಣವೇಣಿ, ಹಾಗೆಯೇ ಕರಿಕಲ್ಲುಗುಡ್ಡ ಅಂತಲೂ ಇರಬೇಕಲ್ವೇ. ನಮ್ಮ ಬೇಲೂರು ಶಿಲಾಬಾಲಿಕೆಯರ ಜೀವವಿರುವುದೂ ಕಪ್ಪುಶಿಲೆಯಲ್ಲಿ ಅಲ್ವಾ..

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ? By: veenadsouza (10 replies) July 16, 2007 - 7:20pm
  • ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ? By: santoshgs (Jul 23 2007 - 11:22am)
    • ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ? By: ಶ್ರೀನಿವಾಸ ವೀ. ಬ೦ಗೋಡಿ (Jul 23 2007 - 11:57am)
      • ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ? By: Sunil Jayaprakash (Jul 23 2007 - 12:24pm)
    • ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ? By: ಶ್ರೀನಿಧಿ (Jul 23 2007 - 11:56am)
  • ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ? By: aithalsandy (Jul 22 2007 - 8:37pm)
  • ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ? By: Rohith (Jul 17 2007 - 8:04pm)
    • ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ? By: mahesha (Jul 17 2007 - 8:12pm)
      • ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ? By: veenadsouza (Jul 18 2007 - 5:14pm)
        • ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ? By: mahesha (Jul 23 2007 - 12:50pm)
  • ಉ: ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ? By: roshan_netla (Jul 17 2007 - 4:58pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 28, 2008 - 10:04pm
  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
  • kalpana
    ಉ: ಹೆಂಗಸರಲ್ಲಿ ಇರವ ಕನ್ನಡತನದ ಅರಿವಿನ ಕೊರತೆ
    August 28, 2008 - 9:38pm
  • srivathsajoshi
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 9:10pm
  • cmariejoseph
    ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
    August 28, 2008 - 9:09pm
  • ASHOKKUMAR
    ಉ: ಐಪಿಟಿವಿ:ಅಂತರ್ಜಾಲ ಮೂಲಕ ದೂರದರ್ಶನ
    August 28, 2008 - 9:04pm
  • ASHOKKUMAR
    ಉ: ಕನ್ನಡ ವಿಕಿಪೀಡಿಯಾ
    August 28, 2008 - 8:44pm
  • ASHOKKUMAR
    ಉ: ಬಂಗಾರದ ಅರಮನೆ
    August 28, 2008 - 8:40pm
  • cmariejoseph
    ಉ: ಕನ್ನಡ ವಿಕಿಪೀಡಿಯಾ
    August 28, 2008 - 8:34pm
  • spkolle
    ಉ: ಬಂಗಾರದ ಅರಮನೆ
    August 28, 2008 - 8:13pm
ಇನ್ನಷ್ಟು


ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator